ವಿರಾಟ್​ ಕೊಹ್ಲಿ ಭೇಟಿಯಾಗಿ ಫ್ಯಾನ್​ಗರ್ಲ್​​ ಕ್ಷಣ ಹಂಚಿಕೊಂಡ ಶ್ರೇಯಾಂಕಾ ಪಾಟೀಲ್

ಬೆಂಗಳೂರು: ಮಾರ್ಚ್​ 17ರಂದು ಮುಕ್ತಾಯಗೊಂಡ ಎರಡನೇ ಆವೃತ್ತಿಯ ವುಮೆನ್ಸ್​ ಪ್ರೀಮಿಯರ್ ಲೀಗ್​ ಕ್ರಿಕೆಟ್​ ಟೂರ್ನಿಯಲ್ಲಿ ಸರ್ವಾಂಗೀಣ ಪ್ರದರ್ಶನದಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವನಿತೆಯರ ತಂಡವು ಸುದೀರ್ಘ ಕಾಯುವಿಕೆಯನ್ನು ಕೊನೆಗಾಣಿಸಿದ್ದು, ಈ ಸಲ ಕಪ್​ ನಮ್ಮದಾಗಿಸುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಡುವೆ ಬೆಂಗಳೂರು ತಂಡದಲ್ಲಿರುವ ಕನ್ನಡದ ಹುಡುಗಿ ಶ್ರೇಯಾಂಕಾ ಪಾಟೀಲ್‌, ಕನ್ನಡಿಗರ ಮನಗೆದ್ದಿದ್ದಾರೆ. ಟೂರ್ನಿಯಲ್ಲಿ ಬರೋಬ್ಬರಿ 13 ವಿಕೆಟ್‌ ಕಬಳಿಸುವ ಮೂಲಕ, ಬೆಂಗಳೂರಿನ ಹುಡುಗಿ ಪರ್ಪಲ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದಾರೆ. ಒಂದೆಡೆ ಆರ್‌ಸಿಬಿ ಕಪ್‌ ಗೆಲುವಿನ ಖುಷಿಯಾದರೆ, ಶ್ರೇಯಾಂಕಾ ಪಾಟೀಲ್‌ ಪರ್ಪಲ್‌ … Continue reading ವಿರಾಟ್​ ಕೊಹ್ಲಿ ಭೇಟಿಯಾಗಿ ಫ್ಯಾನ್​ಗರ್ಲ್​​ ಕ್ಷಣ ಹಂಚಿಕೊಂಡ ಶ್ರೇಯಾಂಕಾ ಪಾಟೀಲ್