ಮಕ್ಕಳಿಗೆ ಬಾಲ್ಯದಲ್ಲೇ ಧರ್ಮದ ಅರಿವು ಮೂಡಿಸಿ : ಡಾ.ಕಾರ್ತಿಕ್ ವಾಗ್ಲೆ ಸಲಹೆ

ವಿಜಯವಾಣಿ ಸುದ್ದಿಜಾಲ ಶಿರ್ವ ಮಕ್ಕಳಿಗೆ ಬಾಲ್ಯದಲ್ಲೇ ಹಿಂದು ಧರ್ಮದ ಸಂಸ್ಕೃತಿಯನ್ನು ಪರಿಚಯಿಸಬೇಕಿದ್ದು, ಇದಕ್ಕೆ ಮನೆ, ಶಾಲೆ, ಮಠ ಮಂದಿರಗಳೇ ಆಧಾರ. ಇದರಿಂದ ಭಾರತದ ಸನಾತನ ಪರಂಪರೆ, ಜೀವನ ಮೌಲ್ಯಗಳ ಉಳಿವು ಸಾಧ್ಯ ಎಂದು ಹರಿಹರಪುರ ಪ್ರಬೋಧಿನಿ ಗುರುಕುಲದ ಪ್ರಾಚಾರ್ಯ ಡಾ.ಕಾರ್ತಿಕ್ ವಾಗ್ಲೆ ಹೇಳಿದರು. ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ದೇವಳದಲ್ಲಿ ಅಕ್ಷಯಾಮೃತ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ, ರಾಜಾಪುರ ಸಾರಸ್ವತ ಸೇವಾ ವೃಂದ ಬಂಟಕಲ್ಲು ಆಶ್ರಯದಲ್ಲಿ ಶ್ರೀರಾಮ ನವಮಿ ಪೂರ್ವಭಾವಿಯಾಗಿ ಹಿರಿಯ ವಿದ್ವಾಂಸ ಡಾ.ಶಾಂತಾರಾಮ ಪ್ರಭುಗಳ ವಿಚಾರಧಾರೆ ಒಳಗೊಂಡ ಏಳು … Continue reading ಮಕ್ಕಳಿಗೆ ಬಾಲ್ಯದಲ್ಲೇ ಧರ್ಮದ ಅರಿವು ಮೂಡಿಸಿ : ಡಾ.ಕಾರ್ತಿಕ್ ವಾಗ್ಲೆ ಸಲಹೆ