ಏನಿದು ಮಹದೇವ ಬೆಟ್ಟಿಂಗ್ ಆ್ಯಪ್ ಕೇಸ್​? ರಣಬೀರ್​ ಬೆನ್ನಲ್ಲೇ ಶ್ರದ್ಧಾ​, ಕಪಿಲ್​, ಹುಮಾಗೆ ಇಡಿ ಸಮನ್ಸ್​

ಮುಂಬೈ: ಆನ್​ಲೈನ್​ ಬೆಟ್ಟಿಂಗ್​ ಕೇಸ್​ ಸಂಬಂಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ನಟ ರಣಬೀರ್​ ಕಪೂರ್​ಗೆ ಸಮನ್ಸ್​ ನೀಡಿದ ಬೆನ್ನಲ್ಲೇ ನಟಿಯರಾದ ಶ್ರದ್ಧಾ ಕಪೂರ್​, ಹುಮಾ ಖುರೇಷಿ, ಹಿನಾ ಖಾನ್​ ಮತ್ತು ಕಾಮಿಡಿಯನ್​ ಕಪಿಲ್​ ಶರ್ಮಗೆ ಸಮನ್ಸ್​ ನೀಡಿದೆ. ಮಹದೇವ್​ ಬುಕ್​ ಬೆಟ್ಟಿಂಗ್​ ಆ್ಯಪ್​ ಪ್ರಚಾರದ ಮಾಡಿರುವ ಆರೋಪದ ಮೇಲೆ ತನಿಖಾ ಸಂಸ್ಥೆ ಹುಮಾ ಖುರೇಷಿ ಮತ್ತು ಹಿನಾ ಖಾನ್​ಗೆ ಸಮನ್ಸ್​ ನೀಡಿದೆ. ಕಳೆದ ಸೆಪ್ಟೆಂಬರ್​ನಲ್ಲಿ ದುಬೈನಲ್ಲಿ ನಡೆದಿದ ಮಹದೇವ್​ ಆ್ಯಪ್​ ಸಕ್ಸಸ್​ ಪಾರ್ಟಿಯಲ್ಲಿ ಕಪಿಲ್​ … Continue reading ಏನಿದು ಮಹದೇವ ಬೆಟ್ಟಿಂಗ್ ಆ್ಯಪ್ ಕೇಸ್​? ರಣಬೀರ್​ ಬೆನ್ನಲ್ಲೇ ಶ್ರದ್ಧಾ​, ಕಪಿಲ್​, ಹುಮಾಗೆ ಇಡಿ ಸಮನ್ಸ್​