ಯಾವುದೇ ಭಾಷೆ ಸಿನಿಮಾ, ಒಂದೇ ಟಿಕೆಟ್ ಬೆಲೆ! ಆಂಧ್ರ ಮಾದರಿ ಕರುನಾಡಲ್ಲಿ ಬೇಕೆ?

ಟಿಕೆಟ್ ಬೆಲೆ ಇಳಿತದ ಬಗ್ಗೆ ಇಷ್ಟು ದಿನ ಆಂಧ್ರದಲ್ಲಿ ಸಿಕ್ಕಾಪಟ್ಟೆ ಚರ್ಚಯಾಗಿತ್ತು. ಅಂದಹಾಗೆ, ಜಗನ್ ಸರ್ಕಾರದ ಹೊಸ ಟಿಕೆಟ್ ಬೆಲೆಯ ನಿಯಮಗಳ ಖಾಯ್ದೆಯ ವಿರುದ್ಧ ಬಹುತೇಕ ಇಡೀ ತೆಲುಗು ಚಿತ್ರರಂಗವೇ ಸಿಡಿದ್ದೆದ್ದಿತು. ದೊಡ್ಡ ಬಜೆಟ್ ಸಿನಿಮಾಗಳ ನಿರ್ಮಾಪಕರು, ಸ್ಟಾರ್ ನಟರಂತೂ ಜಗನ್ ಅವರು ತಮ್ಮ ಈ ನಿರ್ಧಾರವನ್ನು ಬದಲಿಸಿಕೊಳ್ಳ ಬೇಕೆಂದು ವಿನಂತಿಸಲು ಅವರ ಕಾರ್ಯಾಲಯದ ಮುಂದೆ ಸಾಲುಗಟ್ಟಿ ನಿಂತರು. ಜಗನ್ ಕೂಡಾ ಹೊಸ ಟಿಕೆಟ್ ಬೆಲೆಯ ನಿಯಮಗಳ ಖಾಯ್ದೆಯ ಬಗ್ಗೆ ಮರು ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ತಿಳಿಸಿದರು. ಅದರಂತೆ, … Continue reading ಯಾವುದೇ ಭಾಷೆ ಸಿನಿಮಾ, ಒಂದೇ ಟಿಕೆಟ್ ಬೆಲೆ! ಆಂಧ್ರ ಮಾದರಿ ಕರುನಾಡಲ್ಲಿ ಬೇಕೆ?