ಶಾರ್ಟ್ಸ್-ರೀಲ್ಸ್ ಮಾಯಾಲೋಕ!; ಇದು ತಳವಿರದ ಪಾತಾಳ, ಆಳಕ್ಕಿಳಿದಷ್ಟೂ ಕರಾಳ..

‘ನೋಡೋ.. ಇಡೀ ದಿನ ಮೊಬೈಲ್​ನಲ್ಲೇ ಬಿದ್ದಿರ್ತಿ. ಮನೆ ಕೆಲಸ ಮಾಡಲು ಚೂರೂ ಹೆಲ್ಪ್ ಮಾಡಲ್ಲ. ರೂಮಿಂದ ಹೊರ ಬಂದು ಉದ್ಧಾರ ಆಗೋ’ ಎಂದು ಪಾಲಕರು ನಿಮಗೆ ಬೈದಿದ್ದು ಇದೆಯಾ? ಹೌದು ಎಂದಾದರೆ ನೀವು ಈ ಲೇಖನ ಓದಲೇಬೇಕು. ಸಾಮಾಜಿಕ ಮಾಧ್ಯಮ ಆಧುನಿಕ ಲೋಕದ ಜೀವನಾಡಿ ಆಗಿ ಮಾರ್ಪಟ್ಟಿದೆ ಎನ್ನುವುದು ಎಲ್ಲರಿಗೂ ತಿಳಿದಿರುವಂಥದ್ದೇ. ದೂರದಲ್ಲಿರುವವರನ್ನು ಹತ್ತಿರ ಮಾಡುವ ಈ ಲೋಕದ ಕರಾಳ ಮುಖದ ಬಗ್ಗೆ ಎಲ್ಲರೂ ಕೇಳಿರುತ್ತಾರೆ. ಆದರೆ ಅದರ ಕರಾಳತೆ ಯಾವ ಮಟ್ಟಿಗಿದೆ ಎಂದು ತೋರಿಸುವ ಉದ್ದೇಶ … Continue reading ಶಾರ್ಟ್ಸ್-ರೀಲ್ಸ್ ಮಾಯಾಲೋಕ!; ಇದು ತಳವಿರದ ಪಾತಾಳ, ಆಳಕ್ಕಿಳಿದಷ್ಟೂ ಕರಾಳ..