ಹಣಕ್ಕಾಗಿ ಅಡ್ಡದಾರಿ; ಹಾಳಾಯ್ತು ವೈಯಕ್ತಿಕ ಮತ್ತು ವೈವಾಹಿಕ ಜೀವನ

ಇಪ್ಪತ್ತೈದು ವರ್ಷದ ಭಾವನಾ ಕರ್ನಾಟಕದಲ್ಲೇ ಹುಟ್ಟಿ ಬೆಳೆದವಳು. ಆಕೆಯ ತಂದೆ ದಶಕಗಳ ಹಿಂದೆ ರಾಜಸ್ಥಾನದಿಂದ ವಲಸೆ ಬಂದು ಮಹಾನಗರವೊಂದರಲ್ಲಿ ಉದ್ಯಮ ನಡೆಸುತ್ತಿದ್ದರು. ಭಾವನಾ ಬಿ.ಎ. ಪದವಿ ಗಳಿಸಿದ ನಂತರ ಮ್ಯಾನೇಜ್​ವೆುಂಟ್ ಡಿಪ್ಲೋಮಾ ಪಡೆದು ಕಂಪನಿಯೊಂದರಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು. ಒಂದು ದಿನ ಆಕೆ ಸಂಬಂಧಿಕರೊಬ್ಬರ ಮದುವೆಗೆ ಹೋಗಿದ್ದಾಗ ಅಲ್ಲಿ ಅವಳಿಗೆ ನೀರಜ್ ಎನ್ನುವವನ ಪರಿಚಯವಾಯಿತು. 30 ವರ್ಷದ ನೀರಜ್ ಸ್ಪುರದ್ರೂಪಿಯಾಗಿದ್ದಲ್ಲದೆ ಆಕರ್ಷಕ ಮೈಕಟ್ಟನ್ನು ಹೊಂದಿದ್ದ. ತಾನು ಹರಿಯಾಣ ರಾಜ್ಯದ ನಿವಾಸಿಯಾಗಿದ್ದು ಇಂಜಿನಿಯರಿಂಗ್ ಪದವಿ ಪಡೆದಿದ್ದು, … Continue reading ಹಣಕ್ಕಾಗಿ ಅಡ್ಡದಾರಿ; ಹಾಳಾಯ್ತು ವೈಯಕ್ತಿಕ ಮತ್ತು ವೈವಾಹಿಕ ಜೀವನ