ಪತ್ನಿ ಸ್ನಾನ ಮುಗಿಸಿ ಬರುವಷ್ಟರಲ್ಲಿ ನಡೆದಿತ್ತೊಂದು ಭೀಕರ ಘಟನೆ…!

ಲಂಡನ್​: ಪತ್ನಿಯು ಶೌಚಗೃಹದಿಂದ ಸ್ನಾನ ಮುಗಿಸಿ ಬರುವಷ್ಟರಲ್ಲಿ ತನ್ನಿಬ್ಬರು ಮಕ್ಕಳನ್ನು ಪಾಪಿ ತಂದೆಯೊಬ್ಬ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೂರದ ಲಂಡನ್​ನಲ್ಲಿ ನಡೆದಿದ್ದು, ಘಟನೆ ಸಂಬಂಧ ವಿಚಾರಣೆ ಇಂದು ನಡೆದಿದೆ. ಇದನ್ನೂ ಓದಿ: PHOTOS| ಹುಟ್ಟುಹಬ್ಬ ಸಂಭ್ರಮದಲ್ಲಿ ಸನ್ನಿ ಲಿಯೋನ್: ಮಾಜಿ ನೀಲಿ ತಾರೆಯ ಕುತೂಹಲಕಾರಿ ಸಂಗತಿಗಳಿವು!​ ನಾದರಾಜ ನಿಥಿಯಾಕುಮಾರ್​ (40) ಮಕ್ಕಳನ್ನೇ ಕೊಲೆಗೈದ ಆರೋಪಿ. ಈತ ಅಂಗಡಿಯೊಂದರ ಮಾಲೀಕನಾಗಿದ್ದು, ಮೂರು ವರ್ದಷ ಗಂಡು ಮಗು ನಿಗಿಶ್​ ನಿಥಿಯಾಕುಮಾರ್​ ಹಾಗೂ 19 ತಿಂಗಳ ಹೆಣ್ಣು … Continue reading ಪತ್ನಿ ಸ್ನಾನ ಮುಗಿಸಿ ಬರುವಷ್ಟರಲ್ಲಿ ನಡೆದಿತ್ತೊಂದು ಭೀಕರ ಘಟನೆ…!