ವಿಮಾನದಲ್ಲಿ ಕರೊನಾ ಸೋಂಕಿತರು ಇರಬಹುದೆಂಬುದನ್ನು ಕೇಳಿ ಪೈಲಟ್​ಗಳಿಬ್ಬರು ಮಾಡಿದ್ದನು ಕೇಳಿದ್ರೆ ಶಾಕ್​ ಖಂಡಿತ!

ನವದೆಹಲಿ: ವಿಮಾನದಲ್ಲಿರುವ ಪ್ರಯಾಣಿಕರಲ್ಲಿ ಕರೊನಾ ಸೋಂಕಿತರ ಸಂಭವನೀಯತೆ ಬಗ್ಗೆ ಕೇಳಿದ ಇಬ್ಬರು ಪೈಲಟ್​ಗಳು ಆನ್​ಬೋರ್ಡ್​ ವಿಮಾನದ ಕಾಕ್​ಪಿಟ್​ನಿಂದ ತರಾತುರಿಯಲ್ಲಿ ಆಚೆ ಬಂದ ಶಾಕಿಂಗ್​ ಘಟನೆ ನಡೆದಿದೆ.   ಏರ್​ ಏಷಿಯಾ ವಿಮಾನದ ಇಬ್ಬರು ಪೈಲಟ್​ಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ಹೀಗೆ ಮಾಡಿದ್ದಾರೆ. ಕಾಕ್​ಪಿಟ್​ನ ಕಿಟಕಿ ಯಿಂದ ಏಣಿಯ ಸಹಾಯ ಮೂಲಕ ಹೊರಕ್ಕೆ ಬಂದಿದ್ದಾರೆ. ಈ ಮೂಲಕ ವಿಮಾನದಲ್ಲಿದ್ದದ ಪ್ರಯಾಣಿಕರನ್ನು ಪೈಲಟ್​ ನಿರ್ಲಕ್ಷಿಸಿದ್ದಾರೆ.   ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತ್ತಿದೆ. ವಿಡಿಯೋದಲ್ಲಿ ಪೈಲಟ್​ಗಳು ಭಾರಿ ಎಚ್ಚರಿಕೆಯಿಂದ … Continue reading ವಿಮಾನದಲ್ಲಿ ಕರೊನಾ ಸೋಂಕಿತರು ಇರಬಹುದೆಂಬುದನ್ನು ಕೇಳಿ ಪೈಲಟ್​ಗಳಿಬ್ಬರು ಮಾಡಿದ್ದನು ಕೇಳಿದ್ರೆ ಶಾಕ್​ ಖಂಡಿತ!