ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಿಧನ!; ಟ್ರೋಲ್​ ಆಗ್ತಿದೆ ಲೇಖಕಿ ಶೋಭಾ ಡೇ ಟ್ವಿಟರ್ ಪೋಸ್ಟ್​!

ಎಡವಟ್ಟಾಗೋದು ಅಂದ್ರೆ ಇದಕ್ಕೇ ಇರಬೇಕು. ಪ್ರಸಿದ್ಧ ಲೇಖಕಿ ಶೋಭಾ ಡೇ ಮಾಡಿರೋ ಎಡವಟ್ಟು ಸಣ್ಣದೇನಲ್ಲ. ಅವರು ಮಾಡಿದ ಒಂದು ಸಣ್ಣ ಎಡವಟ್ಟು ಇದೀಗ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅದ್ಯಾವ ಮಟ್ಟಿಗೆ ಅಂದರೆ, ನೆಟ್ಟಿಗರಿಂದ ಟ್ರೋಲ್​ಗೆ ಆಹಾರವಾಗುತ್ತಿದ್ದಾರೆ. ಇದನ್ನೂ ಓದಿ: VIDEO| ಚಿರು ಲಾಸ್ಟ್ ಟಿಕ್​ಟಾಕ್​ ಇದು; ನಿಧನದ ಬಳಿಕ ಫಾಲೋವರ್ಸ್ ದ್ವಿಗುಣ! ಹಾಗಾದರೆ ಅಷ್ಟಕ್ಕೂ ಆಗಿದ್ದೇನು? ಸ್ಯಾಂಡಲ್​ವುಡ್​ ನಟ ಚಿರಂಜೀವಿ ಸರ್ಜಾ ನಿಧನದ ಬೆನ್ನಲ್ಲೇ, ಟಾಲಿವುಡ್​ನ ಹಿರಿಯ ನಟ ಮೆಗಾಸ್ಟಾರ್ ಚಿರಂಜೀವಿ ಅವರ ಫೋಟೋವನ್ನು ಟ್ವಿಟ್​ ಮಾಡಿ, ಶ್ರದ್ಧಾಂಜಲಿ … Continue reading ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಿಧನ!; ಟ್ರೋಲ್​ ಆಗ್ತಿದೆ ಲೇಖಕಿ ಶೋಭಾ ಡೇ ಟ್ವಿಟರ್ ಪೋಸ್ಟ್​!