ಮತ್ತೆ ಸಾಬೀತಾಯ್ತು ಸಾನಿಯಾ ಪವರ್!​ ಶೋಯಿಬ್​ ಪತ್ನಿ ಸನಾ​ಗೆ ಪಾಕ್​ ನೆಲದಲ್ಲೇ ಭಾರಿ ಮುಖಭಂಗ

ಇಸ್ಲಮಾಬಾದ್​: ಭಾರತದ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾಗೆ ಕೈಕೊಟ್ಟು ಪಾಕಿಸ್ತಾನ ನಟಿ ಸನಾ ಜಾವೇದ್​ ಅವರನ್ನು ಶೋಯಿಬ್​ ಮಲಿಕ್​ ಮದುವೆಯಾಗಿರುವ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಶೋಯಿಬ್​ಗೆ 3ನೇ ಮದುವೆಯಾದರೆ, ಸನಾ ಜಾವೇದ್​ಗೆ ಇದು ಎರಡನೇ ಮದುವೆ. ಯಾವಾಗ ಇಬ್ಬರು ದಿಢೀರನೇ ಮದುವೆಯಾದರೋ ಪಾಕಿಸ್ತಾನದಲ್ಲೇ ಭಾರಿ ಆಕ್ರೋಶ ವ್ಯಕ್ತವಾಯಿತು ಮತ್ತು ಸಾನಿಯಾ ಪರ ಎಲ್ಲರ ಮಾತನಾಡಲು ಆರಂಭಿಸಿದರು. ಅದರಲ್ಲೂ ಪಾಕ್​ ಮಾಧ್ಯಮಗಳಂತೂ ಶೋಯಿಬ್​ರನ್ನು ಹೆಣ್ಣುಬಾಕ ಎಂದೇ ನಿಂದಿಸಿದವು. ತಾಜಾ ಸಂಗತಿ ಏನೆಂದರೆ, ಶೋಯಿಬ್​ ಮೂರನೇ ಮಡದಿ ಸನಾ … Continue reading ಮತ್ತೆ ಸಾಬೀತಾಯ್ತು ಸಾನಿಯಾ ಪವರ್!​ ಶೋಯಿಬ್​ ಪತ್ನಿ ಸನಾ​ಗೆ ಪಾಕ್​ ನೆಲದಲ್ಲೇ ಭಾರಿ ಮುಖಭಂಗ