ಮಹಾರಾಜಗೆ ಚಕ್ರವರ್ತಿ ಸಾಥ್: ‘ಟೈಗರ್ ನಾಗೇಶ್ವರರಾವ್’ ಚಿತ್ರಕ್ಕೆ ಶಿವಣ್ಣ ಧ್ವನಿ

ನಟ ಶಿವರಾಜಕುಮಾರ್ ಇತ್ತೀಚಿನ ವರ್ಷಗಳಲ್ಲಿ ಪರಭಾಷಾ ಚಿತ್ರಗಳಲ್ಲೂ ಆಗೊಮ್ಮೆ ಈಗೊಮ್ಮೆ ಮಿಂಚುತ್ತಿರುತ್ತಾರೆ. ಹಾಗೇ ಪರಭಾಷಾ ನಟರನ್ನೂ ಕನ್ನಡಕ್ಕೆ ಕರೆದುಕೊಂಡುಬರುತ್ತಾರೆ. 2015ರಲ್ಲಿ ಬಿಡುಗಡೆಯಾದ ‘ವಜ್ರಕಾಯ’ ಚಿತ್ರದಲ್ಲಿ ತೆಲುಗು ನಟ ರವಿತೇಜ, ಮಲಯಾಳಂ ನಟ ದಿಲೀಪ್ ಹಾಗೂ ತಮಿಳು ಸ್ಟಾರ್ ಶಿವಕಾರ್ತಿಕೇಯನ್ ಹಾಡೊಂದರಲ್ಲಿ ಶಿವಣ್ಣನ ಜತೆ ಕುಣಿದಿದ್ದರು. ಬಳಿಕ ನಂದಮೂರಿ ಬಾಲಕೃಷ್ಣ ಅಭಿನಯದ 2017ರಲ್ಲಿ ತೆರೆಗೆ ಬಂದ ತೆಲುಗಿನ ‘ಗೌತಮಿಪುತ್ರ ಶತಕರ್ಣಿ’ ಚಿತ್ರದಲ್ಲಿ ಶಿವರಾಜಕುಮಾರ್ ಕಾಳಹಸ್ತೀಶ್ವರನ ಪಾತ್ರದಲ್ಲಿ ನಟಿಸಿದ್ದರು. ಇದೀಗ ರಜಿನಿಕಾಂತ್ ಅವರ ‘ಜೈಲರ್’ ಹಾಗೂ ಧನುಷ್ ನಾಯಕನಾಗಿರುವ ‘ಕ್ಯಾಪ್ಟನ್ … Continue reading ಮಹಾರಾಜಗೆ ಚಕ್ರವರ್ತಿ ಸಾಥ್: ‘ಟೈಗರ್ ನಾಗೇಶ್ವರರಾವ್’ ಚಿತ್ರಕ್ಕೆ ಶಿವಣ್ಣ ಧ್ವನಿ