ಹೊಸ ಚಿತ್ರದಲ್ಲಿ ಶಿವರಾಜಕುಮಾರ್​ ಜತೆಯಾದ ಗಣೇಶ್​; ಸದ್ಯದಲ್ಲೇ ಪ್ರಾರಂಭ

ಬೆಂಗಳೂರು: ‘ಮಾಸ್​ ಲೀಡರ್​’, ‘ದಿ ವಿಲನ್​’, ‘ಟಗರು’, ‘ಬೈರಾಗಿ’ ಹೀಗೆ ಇತ್ತೀಚಿನ ವರ್ಷಗಳಲ್ಲಿ ಹಲವು ಮಲ್ಟಿಸ್ಟಾರರ್​ ಚಿತ್ರಗಳಲ್ಲಿ ನಟಿಸಿರುವ ಶಿವರಾಜಕುಮಾರ್​, ಈಗ ಇನ್ನೊಂದು ಮಲ್ಟಿಸ್ಟಾರರ್​ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಬಾರಿ ಅವರ ಜತೆಯಾಗುತ್ತಿರುವುದು ಗಣೇಶ್​. ಇದನ್ನೂ ಓದಿ: ಇನ್ನೊಂದು ಹೊಸ ಥ್ರಿಲ್ಲರ್​ನಲ್ಲಿ ರವಿಚಂದ್ರನ್​; ಏಪ್ರಿಲ್​ನಲ್ಲಿ ಚಿತ್ರ ಪ್ರಾರಂಭ ಶಿವರಾಜಕುಮಾರ್​ ಮತ್ತು ಗಣೇಶ್​ ಹಲವು ವರ್ಷಗಳ ಸ್ನೇಹಿತರಾದರೂ, ಇಬ್ಬರೂ ಇದುವರೆಗೂ ಜತೆಯಾಗಿ ನಟಿಸಿರಲಿಲ್ಲ. ಈ ವರ್ಷ ಅದಕ್ಕೆ ಕಾಲ ಕೂಡಿ ಬಂದಿದೆ. ತಮಿಳಿನ ಖ್ಯಾತ ನಿರ್ದೇಶಕ ಕೆ.ಎಸ್​. ರವಿಕುಮಾರ್​ … Continue reading ಹೊಸ ಚಿತ್ರದಲ್ಲಿ ಶಿವರಾಜಕುಮಾರ್​ ಜತೆಯಾದ ಗಣೇಶ್​; ಸದ್ಯದಲ್ಲೇ ಪ್ರಾರಂಭ