Ghost Movie Review ; ಗ್ಯಾಂಗ್‌ಸ್ಟರ್ ಚಿತ್ರದಲ್ಲಿ ಶಿವತಾಂಡವ

| ಹರ್ಷವರ್ಧನ್​ ಬ್ಯಾಡನೂರು ಚಿತ್ರ : ಘೋಸ್ಟ್ನಿರ್ದೇಶನ : ಶ್ರೀನಿನಿರ್ಮಾಣ : ಸಂದೇಶ್ ನಾಗರಾಜ್ತಾರಾಗಣ : ಶಿವರಾಜಕುಮಾರ್, ಜಯರಾಮ್, ಅನುಪಮ್ ಖೇರ್, ಅರ್ಚನಾ ಜೋಯಿಸ್, ಪ್ರಶಾಂತ್ ನಾರಾಯಣ್, ದತ್ತಣ್ಣ ಮತ್ತು ಮುಂತಾದವರು. ಗ್ಯಾಂಗ್‌ಸ್ಟರ್ ಪಾತ್ರಗಳು ಶಿವಣ್ಣನಿಗೆ ಹೊಸತೇನಲ್ಲ. ‘ಓಂ’, ‘ಜೋಗಿ’, ‘ಮಫ್ತಿ’ ಸೇರಿ ಹಲವು ಚಿತ್ರಗಳಲ್ಲಿ ಲಾಂಗ್ ಝಳಪಿಸಿದ್ದಾರೆ. ಆದರೆ, ಈಗ ಟ್ರೆಂಡ್ ಬದಲಾಗಿದೆ. ಮಚ್ಚುಗಳ ಜಾಗಕ್ಕೆ ಗನ್‌ಗಳು ಬಂದಿವೆ. ಹೀಗಾಗಿಯೇ ರಾ, ರಗಡ್ ಶಿವಣ್ಣ ‘ಘೋಸ್ಟ್’ ಚಿತ್ರದಲ್ಲಿ ಸ್ಟೈಲಿಶ್ ಒರಿಜಿನಲ್ ಗ್ಯಾಂಗ್‌ಸ್ಟರ್ ಆಗಿದ್ದಾರೆ. ಇದನ್ನೂ ಓದಿ … Continue reading Ghost Movie Review ; ಗ್ಯಾಂಗ್‌ಸ್ಟರ್ ಚಿತ್ರದಲ್ಲಿ ಶಿವತಾಂಡವ