ಶೆಹಬಾಜ್​​ ಷರೀಫ್​ ಪ್ರಧಾನಿಯಾಗಿ ಅಧಿಕೃತಗೊಳಿಸಿದ ಪಾಕ್​ ಸಂಸತ್​

ಇಸ್ಲಮಾಬಾದ್: ಪಾಕಿಸ್ತಾನದ 23ನೇ ಪ್ರಧಾನಿಯಾಗಿ ಶೆಹಬಾಜ್​ ಷರೀಫ್​ ಅವರನ್ನು ಸೋಮವಾರ ಪಾಕ್​ ಸಂಸತ್​ ನಲ್ಲಿ ಅಧಿಕೃತ ಆಯ್ಕೆ ಮಾಡಲಾಯಿತು. ಇಮ್ರಾನ್​ ಖಾನ್​ ಅವರು ಪದಚ್ಯುತಗೊಂಡ ಬಳಿಕ ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲಾಗಿದೆ. ಮೊಹಮ್ಮದ್​ ಶೆಹಬಾಜ್​ ಷರೀಫ್​​ ಪರ 174 ಮತಗಳು ಪಡೆದು ಪಾಕಿಸ್ತಾನ್​ ಮುಸ್ಲಿಂ ಲೀಗ್​​ -ನವಾಜ್​ (ಪಿಎಂಎಲ್​​-ಎನ್​​)ಪಕ್ಷದಿಂದ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದರು. 70 ವರ್ಷದ ಶೆಹಬಾಜ್​​ ಮೂರು ಬಾರಿ ಪ್ರಧಾನಿಯಾಗಿ ನವಾಜ್​ ಷರೀಫ್​ ಅವರ ಸಹೋದರರಾಗಿದ್ದಾರೆ. ಈ ನಡುವೆ ಇಮ್ರಾನ್​ ಖಾನ್ ಅವರ ಪಕ್ಷದ ಸದಸ್ಯರು … Continue reading ಶೆಹಬಾಜ್​​ ಷರೀಫ್​ ಪ್ರಧಾನಿಯಾಗಿ ಅಧಿಕೃತಗೊಳಿಸಿದ ಪಾಕ್​ ಸಂಸತ್​