ಪೋರ್ನ್​ ವೆಬ್​ಸೈಟ್​ನಲ್ಲಿ ತನ್ನದೇ ವಿಡಿಯೋ ನೋಡಿ ಯುವತಿ ಶಾಕ್! ಆರೋಪಿ ಬೇರೆ ಯಾರೂ ಅಲ್ಲ… ಎಐ ದುರ್ಬಳಕೆ

ಲಂಡನ್​: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಸಹಾಯದಿಂದ ಯುವತಿಯ ಅಶ್ಲೀಲ ಚಿತ್ರಗಳು ಮತ್ತು ವೀಡಿಯೊಗಳನ್ನು ರಚಿಸಿ, ಅಶ್ಲೀಲ ವೆಬ್​ಸೈಟ್​ನಲ್ಲಿ ಪೋಸ್ಟ್ ಮಾಡಿದ್ದ ಯುವಕನನ್ನು ಬಂಧಿಸಲಾಗಿದೆ. ಇಂಗ್ಲೆಂಡ್ ಮೂಲದ ಯುವತಿಯೊಬ್ಬಳ ಡೀಪ್‌ಫೇಕ್ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೆ ಮಾಡಿದ ಪ್ರಕರಣದಲ್ಲಿ ಆಕೆಯ ಆಪ್ತ ಸ್ನೇಹಿತನನ್ನೇ ಬಂಧಿಸಲಾಗಿದೆ. ಯುವತಿಯು ಇತ್ತೀಚೆಗೆ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾಳೆ. ಒಂದು ದಿನ ಪೋರ್ನ್​ ಸೈಟ್‌ಗೆ ಲಿಂಕ್ ಆಗಿರುವ ಮೇಲ್ ಐಡಿಯಿಂದ ನನಗೆ ಇಮೇಲ್ ಬಂದಿತು. ನಾನು ಲಿಂಕ್ ಅನ್ನು ಕ್ಲಿಕ್​ … Continue reading ಪೋರ್ನ್​ ವೆಬ್​ಸೈಟ್​ನಲ್ಲಿ ತನ್ನದೇ ವಿಡಿಯೋ ನೋಡಿ ಯುವತಿ ಶಾಕ್! ಆರೋಪಿ ಬೇರೆ ಯಾರೂ ಅಲ್ಲ… ಎಐ ದುರ್ಬಳಕೆ