ಮದುವೆ ಆಗು ಎಂದು ಒತ್ತಾಯಿಸಿದ ಇಬ್ಬರಿಗೂ ಒಲ್ಲೆ ಎಂದಳು; ಎರಡು ಗುಂಡೇಟಿಗೆ ಹೆಣವಾಗಿ ಉರುಳಿದಳು..!

ನವದೆಹಲಿ: ಮದುವೆಯಾಗು ಎಂದು ಈಕೆಯನ್ನು ಇಬ್ಬರು ಒತ್ತಾಯಿಸುತ್ತಿದ್ದರು. ಆದರೆ ಇಬ್ಬರ ಬೇಡಿಕೆಯನ್ನೂ ನಿರಾಕರಿಸಿದ್ದೇ ಈಕೆಯ ಸಾವಿಗೆ ಕಾರಣವಾಗಿದೆ. 25 ವರ್ಷದ ಈ ಯುವತಿ ಎರಡು ಗುಂಡೇಟಿಗೆ ಬಲಿಯಾಗಿ ಮೃತಪಟ್ಟಿದ್ದಾಳೆ. ಬ್ರಿಟಿಷ್ ಯುವತಿ ಮಯ್ರಾ ಜುಲ್ಫೀಕರ್​ ಕೊಲೆಯಾದ ಯುವತಿ. ಈಕೆ ತಾನು ವಾಸವಿದ್ದ ಬಾಡಿಗೆ ಮನೆಯಲ್ಲಿ ಹತ್ಯೆಗೀಡಾಗಿದ್ದಾಳೆ. ಪಾಕಿಸ್ತಾನದ ಲಾಹೋರ್​ನ ಡಿಫೆನ್ಸ್​ ಹೌಸಿಂಗ್ ಅಥಾರಿಟಿಗೆ ಸೇರಿದ ನಿವಾಸದಲ್ಲಿ ಈಕೆ ವಾಸವಾಗಿದ್ದಳು. ಲಾಹೋರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈಕೆಯ ಸ್ನೇಹಿತ ಅಸಾದ್ ಅಮೀರ್ ಬಟ್​ ಬಗ್ಗೆ ಶಂಕೆ ಹೊಂದಿದ್ದಾರೆ. ಮಯ್ರಾ … Continue reading ಮದುವೆ ಆಗು ಎಂದು ಒತ್ತಾಯಿಸಿದ ಇಬ್ಬರಿಗೂ ಒಲ್ಲೆ ಎಂದಳು; ಎರಡು ಗುಂಡೇಟಿಗೆ ಹೆಣವಾಗಿ ಉರುಳಿದಳು..!