IPL 2024: ಶಶಾಂಕ್​ ಶೈನಿಂಗ್​; ಗುಜರಾತ್​ ಎದುರು ಪಂಜಾಬ್​ಗೆ ರೋಚಕ ಜಯ

ಅಹಮದಾಬಾದ್​: ಆಟಗಾರರ ಹರಾಜಿನಲ್ಲಿ ಉಂಟಾಗಿದ್ದ ಹೆಸರಿನ ಗೊಂದಲದಿಂದಾಗಿ ಬೇರೊಬ್ಬ ಆಟಗಾರನ ಬದಲಾಗಿ ಪಂಜಾಬ್​ ಕಿಂಗ್ಸ್​ ತಂಡಕ್ಕೆ ಸೇರ್ಪಡೆಯಾಗಿದ್ದ ಛತ್ತೀಸ್​ಗಢದ ಬ್ಯಾಟರ್​ ಶಶಾಂಕ್​ ಸಿಂಗ್​ ಇದೀಗ ಐಪಿಎಲ್​-17ರಲ್ಲಿ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದಾರೆ. ಶಶಾಂಕ್​ ಸಿಂಗ್​ (61*ರನ್​, 29 ಎಸೆತ, 6 ಬೌಂಡರಿ, 4 ಸಿಕ್ಸರ್​) ಸ್ಫೋಟಕ ಬ್ಯಾಟಿಂಗ್​ ನಿರ್ವಹಣೆಯ ಬಲದಿಂದ ಪಂಜಾಬ್​ ಕಿಂಗ್ಸ್​ ತಂಡ ಆತಿಥೇಯ ಗುಜರಾತ್​ ಟೈಟಾನ್ಸ್​ ತಂಡವನ್ನು 3 ವಿಕೆಟ್​ಗಳಿಂದ ಮಣಿಸಿದೆ. ಈ ಮೂಲಕ ಶಿಖರ್​ ಧವನ್​ ಬಳಗ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಗುಜರಾತ್​ ತಂಡ … Continue reading IPL 2024: ಶಶಾಂಕ್​ ಶೈನಿಂಗ್​; ಗುಜರಾತ್​ ಎದುರು ಪಂಜಾಬ್​ಗೆ ರೋಚಕ ಜಯ