Video Viral | ಶಾರ್ಕ್​ V/s ಅಂಡರ್​ಟೇಕರ್​! ಗೆದ್ದದ್ದು ಯಾರು?

ನವದೆಹಲಿ: ಮಾಜಿ WWE ಸೂಪರ್‌ಸ್ಟಾರ್ ಅಂಡರ್‌ಟೇಕರ್ ಅವರ ಪತ್ನಿ ಮಿಚೆಲ್ ಮೆಕ್‌ಕೂಲ್ ಬೀಚ್‌ನಲ್ಲಿ ವಿಹಾರ ಮಾಡುತ್ತಿದ್ದಾಗ ಸಮುದ್ರದ ಬಳಿ ಶಾರ್ಕ್​ ಮೀನನ್ನು ಗುರುತಿಸಿದ್ದು ನಂತರ ಶಾರ್ಕ್ ವಿರುದ್ಧ ಅಂಡರ್​ಟೇಕರ್​ ನಿಂತರು ಎಂದು ವರದಿಯಾಗಿದೆ. ಜುಲೈ 9 ರಂದು ಒಂದೆರಡು ವೀಡಿಯೊಗಳು ಮತ್ತು ಸ್ಟಿಲ್ ಛಾಯಾಚಿತ್ರವನ್ನು ಒಳಗೊಂಡಿರುವ ಟ್ವಿಟ್ ಮೂಲಕ ಮೆಕೂಲ್ ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ. ಮೆಕ್​ಕೂಲ್ ಪ್ರಕಾರ, ಅವರು ಸಮುದ್ರತೀರದಲ್ಲಿ ಮಲಗಿ ಪುಸ್ತಕವನ್ನು ಓದುತ್ತಿದ್ದಾಗ ಈ ದೈತ್ಯ ಜೀವಿಯನ್ನು ಗಮನಿಸಿದ್ದಾರೆ. ಇದು ಶಾರ್ಕ್ ಎಂದು ಭಾವಿಸಿ, ತಕ್ಷಣವೇ … Continue reading Video Viral | ಶಾರ್ಕ್​ V/s ಅಂಡರ್​ಟೇಕರ್​! ಗೆದ್ದದ್ದು ಯಾರು?