ಮೀನು ಹಿಡಿಯುವಾಗ ಫಿಶರ್​ಮ್ಯಾನ್​ಮೇಲೆ ಶಾರ್ಕ್​ಡೆಡ್ಲಿ ಅಟ್ಯಾಕ್.. ಆಮೇಲೇನಾಯ್ತು?​​

ಮುಂಬೈ: ಮೀನು ಹಿಡಿಯಲಿಕ್ಕೆಂದು ನದಿಗೆ ಹೊಂದಿಕೊಂಡ ತೊರೆಗೆ ಇಳಿದ ವ್ಯಕ್ತಿ ಮೇಲೆ ಶಾರ್ಕ್ ಡೆಡ್ಲಿ ಅಟ್ಯಾಕ್ ಮಾಡಿ, ಕಾಲನ್ನು ಕಚ್ಚಿ ಕಿತ್ತುಕೊಂಡಿದೆ. ಇದರಿಂದ ಆ ವ್ಯಕ್ತಿ ಕಾಲು ಕಳೆದುಕೊಂಡಿದ್ದು, ಬಳಿಕ ಸ್ಥಳೀಯರು ನದಿಗೆ ಇಳಿದು 200 ಕೆಜಿಯ ಶಾರ್ಕ್​ಮೀನನ್ನು ಸೆರೆಹಿಡಿದಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನದಿಗೆ ಸಂಪರ್ಕವಿರುವ ತೊರೆಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ‘ಉಕ್ರೇನ್​ ಯುದ್ಧದಿಂದ ಹಿಂದೆ ಸರಿದರೆ ಪುತಿನ್ ಹತ್ಯೆ’: ಮಸ್ಕ್ ಮೀನುಗಾರ ವಿಕ್ಕಿ ಸುರೇಶ್​ ಗೊವಾರಿ (32) ಶಾರ್ಕ್​​ನಿಂದ ಕಾಲನ್ನು ಕಳೆದುಕೊಂಡ ವ್ಯಕ್ತಿ. … Continue reading ಮೀನು ಹಿಡಿಯುವಾಗ ಫಿಶರ್​ಮ್ಯಾನ್​ಮೇಲೆ ಶಾರ್ಕ್​ಡೆಡ್ಲಿ ಅಟ್ಯಾಕ್.. ಆಮೇಲೇನಾಯ್ತು?​​