ಟಾಟಾ ಗ್ರೂಪ್​ನ ಟೆಲಿಕಾಂ ಕಂಪನಿ ಷೇರು ಬೆಲೆ ಒಂದೇ ದಿನದಲ್ಲಿ 20% ಏರಿಕೆ: ಇನ್ನಷ್ಟು ಏರಲಿದೆ ಎನ್ನುತ್ತದೆ ಬ್ರೋಕರೇಜ್​ ಸಂಸ್ಥೆ

ಮುಂಬೈ: ಟೆಲಿಕಾಂ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಟಾಟಾ ಗ್ರೂಪ್ ಕಂಪನಿಯಾದ ತೇಜಸ್ ನೆಟ್‌ವರ್ಕ್ಸ್ ಲಿಮಿಟೆಡ್ ಷೇರುಗಳು ಮಂಗಳವಾರದ ವಹಿವಾಟಿನಲ್ಲಿ 20% ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್ ಹಿಟ್​ ಆದವು. ಈ ಮೂಲಕ ಷೇರು ಬೆಲೆ ರೂ. 1088.25 ತಲುಪಿ, 52 ವಾರಗಳ ಗರಿಷ್ಠ ಮಟ್ಟವನ್ನು ಕೂಡ ಮುಟ್ಟಿತು. ಈ ಕಂಪನಿಯು 18,554.26 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ತೇಜಸ್ ನೆಟ್‌ವರ್ಕ್ಸ್ ಸ್ಟಾಕ್ ಕಳೆದ 2 ವರ್ಷಗಳಲ್ಲಿ 115% ರಷ್ಟು ಏರಿಕೆ ಕಂಡಿದೆ. ಕಳೆದ 30-ದಿನಗಳ ಅವಧಿಯಲ್ಲಿ 58% ರಷ್ಟು ಏರಿಕೆಯಾಗಿದೆ. … Continue reading ಟಾಟಾ ಗ್ರೂಪ್​ನ ಟೆಲಿಕಾಂ ಕಂಪನಿ ಷೇರು ಬೆಲೆ ಒಂದೇ ದಿನದಲ್ಲಿ 20% ಏರಿಕೆ: ಇನ್ನಷ್ಟು ಏರಲಿದೆ ಎನ್ನುತ್ತದೆ ಬ್ರೋಕರೇಜ್​ ಸಂಸ್ಥೆ