ರೂ. 42ರಿಂದ 900ಗೆ ಏರಿದೆ ಷೇರು ಬೆಲೆ: ಇನ್ನು ಸಾಲ ಮುಕ್ತವಾಗಲಿದೆ ಸ್ಟೀಲ್​ ಕಂಪನಿ, ಬ್ರೋಕರೇಜ್​ ಹೇಳುವುದೇನು?

ಮುಂಬೈ: ಕಬ್ಬಿಣ ಮತ್ತು ಉಕ್ಕಿನ ವಲಯದ ಕಂಪನಿ ಜೈ ಬಾಲಾಜಿ ಇಂಡಸ್ಟ್ರೀಸ್ ಲಿಮಿಟೆಡ್ (Jai Balaji Industries Ltd.) ಷೇರುಗಳು ಹೂಡಿಕೆದಾರರಿಗೆ ಒಂದು ವರ್ಷದ ಅವಧಿಯಲ್ಲಿ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿವೆ. ಆದರೂ, ಈ ಸ್ಟಾಕ್ ಮಾರ್ಚ್ ತಿಂಗಳಲ್ಲಿ ಶೇಕಡಾ 28 ರಷ್ಟು ಕುಸಿದಿದೆ. ವಾರದ ಮೊದಲ ವಹಿವಾಟಿನ ದಿನವಾದ ಮಂಗಳವಾರ ಷೇರುಗಳಲ್ಲಿ ಭಾರಿ ಕುಸಿತ ಕಂಡುಬಂದಿದೆ. ಮಂಗಳವಾರದಂದು ಜೈ ಬಾಲಾಜಿ ಇಂಡಸ್ಟ್ರೀಸ್ ಲಿಮಿಟೆಡ್ ಷೇರುಗಳು 904.25 ರೂ. ಹಿಂದಿನ ದಿನಕ್ಕೆ ಹೋಲಿಸಿದರೆ ಇದು ಶೇಕಡಾ 1 ರಷ್ಟು … Continue reading ರೂ. 42ರಿಂದ 900ಗೆ ಏರಿದೆ ಷೇರು ಬೆಲೆ: ಇನ್ನು ಸಾಲ ಮುಕ್ತವಾಗಲಿದೆ ಸ್ಟೀಲ್​ ಕಂಪನಿ, ಬ್ರೋಕರೇಜ್​ ಹೇಳುವುದೇನು?