ರೂ 593ರಿಂದ 240ಕ್ಕೆ ಕುಸಿದ ಷೇರು ಬೆಲೆ: ಸತತ 14 ದಿನಗಳ ಲೋವರ್​ ಸರ್ಕ್ಯೂಟ್​ ನಂತರ ಈಗ ಏರಿದ್ದೇಕೆ?

ಮುಂಬೈ: ಸನ್ ಫಾರ್ಮಾ ಅಡ್ವಾನ್ಸ್ಡ್ ರಿಸರ್ಚ್ ಕಂಪನಿ (SPARC) ಲಿಮಿಟೆಡ್‌ನ ಷೇರುಗಳು ತಮ್ಮ 14 ದಿನಗಳ ಕುಸಿತದ ಪ್ರವೃತ್ತಿಯನ್ನು ಮುರಿದಿವೆ. ವಾರದ ಮೂರನೇ ವಹಿವಾಟಿನ ದಿನವಾದ ಗುರುವಾರ ಈ ಷೇರುಗಳ ಬೆಲೆ 4% ವರೆಗೆ ಏರಿಕೆ ಕಂಡಿತು. ವಹಿವಾಟಿನ ವೇಳೆ ಷೇರಿನ ಬೆಲೆ 243.85 ರೂಪಾಯಿ ತಲುಪಿತ್ತು. ಈ ಸ್ಟಾಕ್ ಸತತ 13 ವಹಿವಾಟು ದಿನಗಳಿಂದ 5% ಕುಸಿತ ಕಂಡು, ಲೋವರ್ ಸರ್ಕ್ಯೂಟ್ ಹಿಟ್ ಆಗುತ್ತ ಬಂದಿದೆ. ಕಳೆದ 14 ವಹಿವಾಟು ದಿನಗಳಲ್ಲಿ ಈ ಷೇರು ಬೆಲೆ 49% … Continue reading ರೂ 593ರಿಂದ 240ಕ್ಕೆ ಕುಸಿದ ಷೇರು ಬೆಲೆ: ಸತತ 14 ದಿನಗಳ ಲೋವರ್​ ಸರ್ಕ್ಯೂಟ್​ ನಂತರ ಈಗ ಏರಿದ್ದೇಕೆ?