1,045ರಿಂದ 330ಕ್ಕೆ ಕುಸಿದ ಷೇರುಗಳ ಬೆಲೆ: ಈಗ ಮತ್ತೆ ಸ್ಟಾಕ್​ಗೆ ಡಿಮ್ಯಾಂಡು ಏಕೆ

ನವದೆಹಲಿ: ಒಂದು ದಿನದ ಏರಿಳಿತದ ವಹಿವಾಟಿನ ನಂತರ, ಶುಕ್ರವಾರದಂದು ಷೇರುಪೇಟೆ ದುರ್ಬಲವಾಗಿ ಮುಕ್ತಾಯವಾಯಿತು. ಬಿಎಸ್‌ಇ ಸೂಚ್ಯಂಕ 733 ಅಂಕ ಕುಸಿದು 73878 ಮಟ್ಟದಲ್ಲಿ ಮುಕ್ತಾಯಗೊಂಡರೆ ನಿಫ್ಟಿ ಸೂಚ್ಯಂಕ 22486 ಮಟ್ಟದಲ್ಲಿ ಮುಕ್ತಾಯಗೊಂಡು 172 ಅಂಕಗಳಿಗಿಂತ ಹೆಚ್ಚು ಕುಸಿತು ದಾಖಲಿಸಿದೆ. ಶುಕ್ರವಾರ ಷೇರುಪೇಟೆಯ ಬಹುತೇಕ ಎಲ್ಲ ವಲಯವಾರು ಸೂಚ್ಯಂಕಗಳು ಭಾರಿ ನಷ್ಟದೊಂದಿಗೆ ಮುಕ್ತಾಯಗೊಂಡವು. ಆದರೆ, ನಿಫ್ಟಿ ಫಾರ್ಮಾ ಸೂಚ್ಯಂಕದಲ್ಲಿ ಕೊಂಚ ಏರಿಕೆ ದಾಖಲಾಗಿದೆ. ಶುಕ್ರವಾರ ಷೇರು ಮಾರುಕಟ್ಟೆಯ ಟಾಪ್ ಗೇನರ್‌ಗಳ ಷೇರುಗಳ ಪೈಕಿ, ಕೋಲ್ ಇಂಡಿಯಾ ಲಿಮಿಟೆಡ್, ಗ್ರಾಸಿಮ್ ಇಂಡಸ್ಟ್ರೀಸ್, … Continue reading 1,045ರಿಂದ 330ಕ್ಕೆ ಕುಸಿದ ಷೇರುಗಳ ಬೆಲೆ: ಈಗ ಮತ್ತೆ ಸ್ಟಾಕ್​ಗೆ ಡಿಮ್ಯಾಂಡು ಏಕೆ