ರಾಕೆಟ್​ನಂತೆ ಗಗನಕ್ಕೆ ಜಿಗಿದ ರಿಲಯನ್ಸ್​ ಚಾಕೊಲೇಟ್ ಕಂಪನಿ ಷೇರು: ಒಂದೇ ದಿನದಲ್ಲಿ 14% ಏರಿಕೆ ಆಗಿದ್ದೇಕೆ?

ಮುಂಬೈ: ಚಾಕೊಲೇಟ್ ತಯಾರಿಕಾ ಕಂಪನಿಯಾಗಿರುವ ಲೋಟಸ್ ಚಾಕೊಲೇಟ್, ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಡೆತನದಲ್ಲಿದೆ. ಮಂಗಳವಾರದ ವಹಿವಾಟಿನಲ್ಲಿ ಲೋಟಸ್ ಚಾಕೊಲೇಟ್ ಕಂಪನಿಯ ಶೇರು ಶೇ. 14ರಷ್ಟು ಏರಿಕೆಯಾಗಿ ದಾಖಲೆಯ 470 ರೂಪಾಯಿ ತಲುಪಿದೆ. ಲೋಟಸ್ ಚಾಕೊಲೇಟ್ ಕಂಪನಿಯು ತನ್ನ ನಾಲ್ಕನೇ ತ್ರೈಮಾಸಿಕ ಫಲಿತಾಂಶಗಳನ್ನು ಈಗ ಪ್ರಸ್ತುತಪಡಿಸಬಹುದು ಎಂದು ಹೇಳಲಾಗಿದೆ. ಉತ್ತಮ ತ್ರೈಮಾಸಿಕ ಫಲಿತಾಂಶಗಳ ನಿರೀಕ್ಷೆ ಹಿನ್ನೆಲೆಯಲ್ಲಿ ಷೇರುಗಳ ಬೆಲೆ ಹೆಚ್ಚಳವಾಗಿದೆ. ರಿಲಯನ್ಸ್ ರಿಟೇಲ್ ವೆಂಚರ್ಸ್‌ನ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಕಂಪನಿಯು ಕಳೆದ ವರ್ಷ ಮೇ … Continue reading ರಾಕೆಟ್​ನಂತೆ ಗಗನಕ್ಕೆ ಜಿಗಿದ ರಿಲಯನ್ಸ್​ ಚಾಕೊಲೇಟ್ ಕಂಪನಿ ಷೇರು: ಒಂದೇ ದಿನದಲ್ಲಿ 14% ಏರಿಕೆ ಆಗಿದ್ದೇಕೆ?