ಆರ್ಥಿಕತೆ ಮಹಾ ಕಂಪನ; ಜಗತ್ತಿನ ಮಾರುಕಟ್ಟೆ ಪತನ

ಜಗತ್ತಿನ ಜಿಡಿಪಿಯಲ್ಲಿ ರಷ್ಯಾ ಮತ್ತು ಯೂಕ್ರೇನ್ ಒಟ್ಟು ಪಾಲು ಶೇಕಡ 2ಕ್ಕೂ ಕಡಿಮೆ. ಆದಾಗ್ಯೂ ಈ ಬಿಕ್ಕಟ್ಟಿನ ನೇರ ಮತ್ತು ವ್ಯತಿರಿಕ್ತ ಪರಿಣಾಮ ಭಾರತ ಸೇರಿದಂತೆ ಹಲವಾರು ದೇಶಗಳ ಆರ್ಥಿಕತೆ ಮೇಲೆ ಆಗಲಿದೆ. ಜಗತ್ತಿನ ಮೂರನೇ ಅತಿದೊಡ್ಡ ಪೆಟ್ರೋಲಿಯಂ ಉತ್ಪಾದಕ ರಾಷ್ಟ್ರ ಮತ್ತು ನೈಸರ್ಗಿಕ ಅನಿಲ ರಫ್ತುಗಾರ ದೇಶವಾದ ರಷ್ಯಾ ಮೇಲೆ ಅಮೆರಿಕ, ಜರ್ಮನಿ, ಬ್ರಿಟನ್​ಗಳು ಹೊಸ ನಿರ್ಬಂಧ ಹೇರಿವೆ. ರಷ್ಯಾ, ಯೂಕ್ರೇನ್, ಯುರೋಪ್ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ಈ ಭೌಗೋಳಿಕ ರಾಜಕೀಯ ವಿದ್ಯಮಾನ ಮತ್ತು ಯುದ್ಧ … Continue reading ಆರ್ಥಿಕತೆ ಮಹಾ ಕಂಪನ; ಜಗತ್ತಿನ ಮಾರುಕಟ್ಟೆ ಪತನ