ಸೋಲಿನಿಂದ ಕಂಗೆಟ್ಟ ಬಾಲಿವುಡ್​: ನೆಲಕಚ್ಚಿತು ಶಂಶೆರಾ, ನಡೆಯಲಿಲ್ಲ ರಣಬೀರ್​ ಜಾದೂ!

ಮುಂಬೈ: ಬಾಲಿವುಡ್​ನಲ್ಲಿ ಸಾಲು ಸಾಲು ಸಿನಿಮಾಗಳು ನೆಲಕಚ್ಚುತ್ತಿವೆ. ಯಶ್​ ರಾಜ್​​ ಸಂಸ್ಥೆಯಡಿ ನಿರ್ಮಾಣವಾದ ನಾಲ್ಕೂ ಸಿನಿಮಾಗಳು ತೀರ ಕಳಪೆ ಪ್ರದರ್ಶನ ಕಂಡಿವೆ. ಈ ವರ್ಷ ಬಿಡುಗಡೆಯಾದ ಸತತ 4 ಸಿನಿಮಾಗಳು ಸೋಲು ಕಂಡಿವೆ. ಭಾರೀ ನಿರೀಕ್ಷೆ ಹುಟ್ಟಿಸಿದ್ದ ರಣಬೀರ್ ಕಪೂರ್​ ನಟನೆಯ ಶಂಶೇರಾ ಚಿತ್ರ ಬಿಡುಗಡೆಯಾದ ಮೊದಲ ದಿನವೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು, ನೂರಾರು ಕೋಟಿ ರೂ.ಖರ್ಚು ಮಾಡಿ ನಿರ್ಮಾಣ ಮಾಡಿರುವ ಈ ಚಿತ್ರ ಮೊದಲ ದಿನ ಕೇವಲ 10ಕೋಟಿ ರೂ.ಗಳಿಕೆ ಕಂಡಿದೆ.ನಂತರದ ದಿನದಲ್ಲೂ ಸುಧಾರಣೆಯಾಗಲಿಲ್ಲ, ಸದ್ಯ … Continue reading ಸೋಲಿನಿಂದ ಕಂಗೆಟ್ಟ ಬಾಲಿವುಡ್​: ನೆಲಕಚ್ಚಿತು ಶಂಶೆರಾ, ನಡೆಯಲಿಲ್ಲ ರಣಬೀರ್​ ಜಾದೂ!