ಶಕುಂತಲಾದೇವಿಗೆ 40 ವರ್ಷ ನಂತರ ಗಿನ್ನೆಸ್ ಗೌರವ

ಬೆಂಗಳೂರು: ‘ಮಾನವ ಕಂಪ್ಯೂಟರ್’ ಎಂದೇ ಖ್ಯಾತರಾಗಿದ್ದ ಬೆಂಗಳೂರು ಮೂಲದ ಶಕುಂತಲಾದೇವಿ ಅವರ ಸಾಧನೆಯೊಂದಕ್ಕೆ 40 ವರ್ಷಗಳ ನಂತರ ಗಿನ್ನೆಸ್ ದಾಖಲೆ ಪ್ರಮಾಣ ಪತ್ರ ಲಭಿಸಿದೆ. ಯಾದೃಚ್ಛಿಕವಾಗಿ ಆಯ್ಕೆ ಮಾಡಿದ 13ಅಂಕಿಗಳ 2 ಸಂಖ್ಯೆಗಳನ್ನು ಕೇವಲ 28 ಸೆಕೆಂಡ್​ಗಳಲ್ಲಿ ಗುಣಿಸಿದ ದಾಖಲೆ ಮಾಡಿದ್ದರ ಪ್ರಮಾಣ ಪತ್ರವನ್ನು ಲಂಡನ್ನಿನಲ್ಲಿರುವ ಶಕುಂತಲಾದೇವಿ ಪುತ್ರಿ ಅನುಪಮಾ ಬ್ಯಾನರ್ಜಿ ಅವರಿಗೆ ಗಿನ್ನೆಸ್ ಸಂಸ್ಥೆ ಪ್ರಮಾಣ ಪತ್ರ ಹಸ್ತಾಂತರಿಸಿ ಗೌರವಿಸಿದೆ. ಸಿನಿಮಾ ವೇಳೆ ವಿಷಯ ಪತ್ತೆ: ಶಕುಂತಲಾ ದೇವಿ 1980ರ ಜೂ.18ರಂದು ಲಂಡನ್ನಿನ ಇಂಪೀರಿಯಲ್ ಕಾಲೇಜಿನಲ್ಲಿ … Continue reading ಶಕುಂತಲಾದೇವಿಗೆ 40 ವರ್ಷ ನಂತರ ಗಿನ್ನೆಸ್ ಗೌರವ