ಐಪಿಎಲ್ 2021 : ಪಂಜಾಬ್ ಕಿಂಗ್ಸ್ ತಂಡ ಸೇರಿದ ಶಾರುಖ್ ಖಾನ್ !

ಚೆನ್ನೈ: ಗುರುವಾರ(ಫೆಬ್ರವರಿ 18) ನಡೆದ ಐಪಿಎಲ್​ 2021 ರ ಆಟಗಾರರ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳಿಗಿಂತ ಹೆಚ್ಚು ಹಣವನ್ನು ಪರ್ಸ್​ನಲ್ಲಿಟ್ಟುಕೊಂಡು ಹೊರಟ ತಂಡವೆಂದರೆ ಪಂಜಾಬ್ ಕಿಂಗ್ಸ್. 14ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಯ ಹರಾಜು ಪ್ರಕ್ರಿಯೆಯಲ್ಲಿ 53.2 ಕೋಟಿ ರೂಪಾಯಿಗಳನ್ನು ವ್ಯಯ ಮಾಡುವ ಅವಕಾಶ ಹೊಂದಿದ್ದ ಈ ತಂಡ 9 ಆಟಗಾರರನ್ನು ಖರೀದಿಸಿದೆ. ಪಂಜಾಬ್ ಕಿಂಗ್ಸ್ ತಂಡಕ್ಕೆ ಆಯ್ಕೆಯಾದ ಒಬ್ಬ ವಿಶೇಷ ಆಟಗಾರನೆಂದರೆ ಶಾ​​ರುಖ್ ಖಾನ್​! ಬಾಲಿವುಡ್ ತಾರೆಯ ಹೆಸರನ್ನೇ ಹೊಂದಿರುವ, ತಮಿಳುನಾಡಿನ ಯುವ ಬ್ಯಾಟ್ಸ್​ಮನ್ ಶಾ​ರುಖ್ ಖಾನ್, ಸೈಯದ್ … Continue reading ಐಪಿಎಲ್ 2021 : ಪಂಜಾಬ್ ಕಿಂಗ್ಸ್ ತಂಡ ಸೇರಿದ ಶಾರುಖ್ ಖಾನ್ !