15 ವರ್ಷಗಳಿಂದ ಜೇನುನೊಣಗಳ 6 ಗೂಡು ಈ ಮನೆಯಲ್ಲಿ ಕುಟುಂಬಸ್ಥರಂತೆ ವಾಸಿಸುತ್ತಿವೆ!

ಮಧ್ಯಪ್ರದೇಶದ: ಸಾಮಾನ್ಯವಾಗಿ ಜೇನುನೊಣಗಳು ಮರದ ಮೇಲೆ ಅಥವಾ ಇತರ ಯಾವುದೇ ಹೊರಾಂಗಣ ಸ್ಥಳದಲ್ಲಿ ಗೂಡು ಮಾಡಿಕೊಂಡು ಇರುತ್ತವೆ. ಜೇನುನೊಣಗಳ ಹೆಸರು ಕೇಳಿದೊಡನೆ ಜನರು ಭಯದಿಂದ ಓಡಿಹೋಗುತ್ತಾರೆ ಮತ್ತು ಅದರ ಬಳಿ ಹೋಗಲು ಇಷ್ಟಪಡುವುದಿಲ್ಲ. ಆದರೆ ಮಧ್ಯಪ್ರದೇಶದ ಶಹದೋಲ್‌ನ ಮನೆಯೊಂದರಲ್ಲಿ ಸಾವಿರಾರು ಜೇನು ಹುಳಗಳು ಬೀಡು ಬಿಟ್ಟಿವೆ. ಇದನ್ನೂ ಓದಿ: ದುಬೈನಿಂದ 10 ಕೆಜಿ ಟೊಮ್ಯಾಟೋ ಖರೀದಿಸಿ ತಾಯಿಗೆ ಗಿಫ್ಟ್​​ ಮಾಡಿದ ಮಗಳು ಶಹದೋಲ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಕಳೆದ 15 ವರ್ಷಗಳಿಂದ ಒಂದಲ್ಲ ಎರಡಲ್ಲ ಆರು ಜೇನು ಗೂಡುಗಳ ಲಕ್ಷಗಟ್ಟಲೆ … Continue reading 15 ವರ್ಷಗಳಿಂದ ಜೇನುನೊಣಗಳ 6 ಗೂಡು ಈ ಮನೆಯಲ್ಲಿ ಕುಟುಂಬಸ್ಥರಂತೆ ವಾಸಿಸುತ್ತಿವೆ!