ಕಳುವಾಗಿದೆಯಾ ಶಾರುಖ್​​ ಖಾನ್​ ಮನೆಯ 25 ಲಕ್ಷ ರೂ.ಬೆಲೆಯ ನೇಮ್​​ಪ್ಲೇಟ್​? ಗೊಂದಲಕ್ಕೊಳಗಾದ ಅಭಿಮಾನಿಗಳಿಂದ ಫೋಟೋ ವೈರಲ್​​

ಮುಂಬೈ: ಬಾಲಿವುಡ್​ ಬಾದ್​​ ಶಾ ಎಂದೇ ಕರೆಸಿಕೊಳ್ಳುವ ಶಾರುಖ್​ ಖಾನ್​​ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಅವರ ಮನೆಯ ಬಳಿ ಪ್ರತಿನಿತ್ಯ ಬರುತ್ತಿರುತ್ತಾರೆ. ಶಾರುಖ್​ನನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದ ಅಭಿಮಾನಿಗಳು ಅವರ ಮನೆಯ ಮೇಲೂ ಒಂದು ಕಣ್ಣಾಯಿಸುವುದು ಸಾಮಾನ್ಯ. ದೊಡ್ಡ ಸ್ಟಾರ್​ ನಟನ ಮನೆ ಎಂದರೆ ಸಾಮಾನ್ಯವೇ… ಶಾರುಖ್​​ನಷ್ಟೇ ಅವರ ಮನೆಯೂ ಅಷ್ಟೇ ಜನಪ್ರಿಯತೆಯನ್ನು ಪಡೆದಿದೆ. #Mannat is news with old plate… new plate and none 😁😁😁 https://t.co/80m15yQ1yj … Continue reading ಕಳುವಾಗಿದೆಯಾ ಶಾರುಖ್​​ ಖಾನ್​ ಮನೆಯ 25 ಲಕ್ಷ ರೂ.ಬೆಲೆಯ ನೇಮ್​​ಪ್ಲೇಟ್​? ಗೊಂದಲಕ್ಕೊಳಗಾದ ಅಭಿಮಾನಿಗಳಿಂದ ಫೋಟೋ ವೈರಲ್​​