ಡ್ರಗ್ಸ್ ಕೇಸ್ ಚಿಂತೆಯಿಲ್ಲದೆ ಮಕ್ಕಳ ಜತೆ ಶಾರುಖ್ ಜಾಲಿ ರೈಡ್! ಫೋಟೋಗಳು ವೈರಲ್…

ಮುಂಬೈ: ನಿನ್ನೆ (ಏಪ್ರಿಲ್ 10 ರಂದು) ಮಕ್ಕಳಾದ ಸುಹಾನಾ ಖಾನ್ ಮತ್ತು ಅಬ್‌ರಾಮ್ ಅವರೊಂದಿಗೆ ಜಾಲಿ ಡ್ರೈವ್‌ಗೆ ಹೊರಟ ಬಾಲಿವುಡ್ ಸೂಪರ್ ಸ್ಟಾರ್ ನಟ ಶಾರುಖ್ ಖಾನ್ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹೌದು, ಕೇವಲ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಐಪಿಎಲ್ ಪಂದ್ಯಗಳಲ್ಲಿ ಮಾತ್ರ ಹೆಚ್ಚಾಗಿ ಮಕ್ಕಳ ಜತೆಗೆ ಕಾಣಿಸಿಕೊಳ್ಳುವುದರಿಂದ, ಮೊದಲ ಬಾರಿಗೆ ಮಕ್ಕಳ ಜತೆ ರೈಡ್ ಎಂಜಾಯ್ ಮಾಡುತ್ತಿರುವ ಶಾರುಖ್ ಅವರನ್ನು ಕಂಡ ಪಾಪರಾಜಿ ಶಾಕ್ ಆಗಿ ಫೋಟೋಗಳನ್ನು ಸೇರೆ … Continue reading ಡ್ರಗ್ಸ್ ಕೇಸ್ ಚಿಂತೆಯಿಲ್ಲದೆ ಮಕ್ಕಳ ಜತೆ ಶಾರುಖ್ ಜಾಲಿ ರೈಡ್! ಫೋಟೋಗಳು ವೈರಲ್…