ಡ್ರಗ್ಸ್ ಕೇಸ್ ಚಿಂತೆಯಿಲ್ಲದೆ ಮಕ್ಕಳ ಜತೆ ಶಾರುಖ್ ಜಾಲಿ ರೈಡ್! ಫೋಟೋಗಳು ವೈರಲ್…

ಮುಂಬೈ: ನಿನ್ನೆ (ಏಪ್ರಿಲ್ 10 ರಂದು) ಮಕ್ಕಳಾದ ಸುಹಾನಾ ಖಾನ್ ಮತ್ತು ಅಬ್‌ರಾಮ್ ಅವರೊಂದಿಗೆ ಜಾಲಿ ಡ್ರೈವ್‌ಗೆ ಹೊರಟ ಬಾಲಿವುಡ್ ಸೂಪರ್ ಸ್ಟಾರ್ ನಟ ಶಾರುಖ್ ಖಾನ್ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹೌದು, ಕೇವಲ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಐಪಿಎಲ್ ಪಂದ್ಯಗಳಲ್ಲಿ ಮಾತ್ರ ಹೆಚ್ಚಾಗಿ ಮಕ್ಕಳ ಜತೆಗೆ ಕಾಣಿಸಿಕೊಳ್ಳುವುದರಿಂದ, ಮೊದಲ ಬಾರಿಗೆ ಮಕ್ಕಳ ಜತೆ ರೈಡ್ ಎಂಜಾಯ್ ಮಾಡುತ್ತಿರುವ ಶಾರುಖ್ ಅವರನ್ನು ಕಂಡ ಪಾಪರಾಜಿ ಶಾಕ್ ಆಗಿ ಫೋಟೋಗಳನ್ನು ಸೇರೆ ಹಿಡಿದಿದ್ದಾರೆ. ಇನ್ನು, ಸಹಜವಾಗಿಯೇ ನಟನ ಅಭಿಮಾನಿಗಳು ಅವರ ಈ ವೈರಲ್ ಫೋಟೋಗಳನ್ನು ಕಂಡು ಮೆಚ್ಚುಗೆಯ ಸುರಿಮಳೆಗೈದರು.
ಈ ಫೋಟೋಗಳಲ್ಲಿ ನಟ ಶಾರುಖ್ ಅವರ ಮಗ ಅಬ್ರಾಮ್ ಖಾನ್ ಅವರ ತೊಡೆಯ ಮೇಲೆ ಮತ್ತು ಮಗಳು ಸುಹಾನಾ ಖಾನ್ ಅವರ ಪಕ್ಕದ ಸೀಟ್​ನಲ್ಲಿ ಕುಳಿತಿರುವುದನ್ನು ಕಾಣಬಹುದು. ಹೀಗೆ, ನಟ ಶಾರುಖ್ ಖಾನ್ ಅವರು ತಮ್ಮ ನಿವಾಸ ಮನ್ನತ್ ಬಳಿಯ ಪ್ರದೇಶದಲ್ಲಿ ಮಕ್ಕಳ ಜತೆಗೆ ತಮ್ಮ ಕಾರನ್ನು ಓಡಿಸುತ್ತಿರುವುದು ಫೋಟೋಗಳಲ್ಲಿ ಕಂಡುಬಂದಿದೆ. ಅದರಲ್ಲಿಯೂ, ಮೊದಲ ಮಗ ಆರ್ಯನ್ ಖಾನ್ ಅವರ ಡ್ರಗ್ಸ್ ಪ್ರಕರಣದಿಂದ ಶಾರುಖ್ ಅವರು ಹೆಚ್ಚು ಆಚೆ ಕಾಣಿಸಿಕೊಂಡಿಲ್ಲ. ಇದೀಗ, ಡ್ರಗ್ಸ್ ಕೇಸ್​ನ ಚಿಂತೆ ನಟನಿಗೆ ಇಲ್ಲದಂತೆ ಕಾಣಿಸುತ್ತಿದೆ. ಆದರೆ, ಶಾರುಖ್ ಅವರು ಯಾವಾಗಲೂ ಫ್ಯಮಿಲಿ ಮ್ಯಾನ್ ಆಗಿದ್ದರು. ಇನ್ನು, ಅವರೊಂದು ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದು ಹೇಳಲು, ಈಗಿನ ಫೋಟೋಗಳು ಸಹ ಒಂದೊಳ್ಳೆ ಉದಾಹರಣೆಯಾಗಿವೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ
 
 
 
 
 
View this post on Instagram
 
 
 
 
 
 
 
 
 
 
 

A post shared by Viral Bhayani (@viralbhayani)

Contents
ಮುಂಬೈ: ನಿನ್ನೆ (ಏಪ್ರಿಲ್ 10 ರಂದು) ಮಕ್ಕಳಾದ ಸುಹಾನಾ ಖಾನ್ ಮತ್ತು ಅಬ್‌ರಾಮ್ ಅವರೊಂದಿಗೆ ಜಾಲಿ ಡ್ರೈವ್‌ಗೆ ಹೊರಟ ಬಾಲಿವುಡ್ ಸೂಪರ್ ಸ್ಟಾರ್ ನಟ ಶಾರುಖ್ ಖಾನ್ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹೌದು, ಕೇವಲ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಐಪಿಎಲ್ ಪಂದ್ಯಗಳಲ್ಲಿ ಮಾತ್ರ ಹೆಚ್ಚಾಗಿ ಮಕ್ಕಳ ಜತೆಗೆ ಕಾಣಿಸಿಕೊಳ್ಳುವುದರಿಂದ, ಮೊದಲ ಬಾರಿಗೆ ಮಕ್ಕಳ ಜತೆ ರೈಡ್ ಎಂಜಾಯ್ ಮಾಡುತ್ತಿರುವ ಶಾರುಖ್ ಅವರನ್ನು ಕಂಡ ಪಾಪರಾಜಿ ಶಾಕ್ ಆಗಿ ಫೋಟೋಗಳನ್ನು ಸೇರೆ ಹಿಡಿದಿದ್ದಾರೆ. ಇನ್ನು, ಸಹಜವಾಗಿಯೇ ನಟನ ಅಭಿಮಾನಿಗಳು ಅವರ ಈ ವೈರಲ್ ಫೋಟೋಗಳನ್ನು ಕಂಡು ಮೆಚ್ಚುಗೆಯ ಸುರಿಮಳೆಗೈದರು.ಈ ಫೋಟೋಗಳಲ್ಲಿ ನಟ ಶಾರುಖ್ ಅವರ ಮಗ ಅಬ್ರಾಮ್ ಖಾನ್ ಅವರ ತೊಡೆಯ ಮೇಲೆ ಮತ್ತು ಮಗಳು ಸುಹಾನಾ ಖಾನ್ ಅವರ ಪಕ್ಕದ ಸೀಟ್​ನಲ್ಲಿ ಕುಳಿತಿರುವುದನ್ನು ಕಾಣಬಹುದು. ಹೀಗೆ, ನಟ ಶಾರುಖ್ ಖಾನ್ ಅವರು ತಮ್ಮ ನಿವಾಸ ಮನ್ನತ್ ಬಳಿಯ ಪ್ರದೇಶದಲ್ಲಿ ಮಕ್ಕಳ ಜತೆಗೆ ತಮ್ಮ ಕಾರನ್ನು ಓಡಿಸುತ್ತಿರುವುದು ಫೋಟೋಗಳಲ್ಲಿ ಕಂಡುಬಂದಿದೆ. ಅದರಲ್ಲಿಯೂ, ಮೊದಲ ಮಗ ಆರ್ಯನ್ ಖಾನ್ ಅವರ ಡ್ರಗ್ಸ್ ಪ್ರಕರಣದಿಂದ ಶಾರುಖ್ ಅವರು ಹೆಚ್ಚು ಆಚೆ ಕಾಣಿಸಿಕೊಂಡಿಲ್ಲ. ಇದೀಗ, ಡ್ರಗ್ಸ್ ಕೇಸ್​ನ ಚಿಂತೆ ನಟನಿಗೆ ಇಲ್ಲದಂತೆ ಕಾಣಿಸುತ್ತಿದೆ. ಆದರೆ, ಶಾರುಖ್ ಅವರು ಯಾವಾಗಲೂ ಫ್ಯಮಿಲಿ ಮ್ಯಾನ್ ಆಗಿದ್ದರು. ಇನ್ನು, ಅವರೊಂದು ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದು ಹೇಳಲು, ಈಗಿನ ಫೋಟೋಗಳು ಸಹ ಒಂದೊಳ್ಳೆ ಉದಾಹರಣೆಯಾಗಿವೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. 
ಬ್ಲಾಕ್ ನಲ್ಲಿ ‘ಕೆಜಿಎಫ್ 2′ ಟಿಕೆಟ್! ಬೆಲೆ ಕೇಳಿದರೆ ಶಾಕ್ ಆಗುತ್ತೀರಿ…
Share This Article

ಮಳೆಗಾಲದಲ್ಲಿ ಈ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಬಳಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಿ! rainy season

rainy season: ಮಳೆಗಾಲದಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಇತರ ಶಿಲೀಂಧ್ರ ಸೋಂಕುಗಳು ಸುಲಭವಾಗಿ ಹರಡುತ್ತವೆ. ಮಳೆಗಾಲದಲ್ಲಿ…

ಸಣ್ಣ ತೂಕ ಎತ್ತಿದರೂ ಸುಸ್ತಾಗುತ್ತಾ? ಹಾಗಾದರೆ ಈ ಆಹಾರಗಳಿಂದ ನರ ದೌರ್ಬಲ್ಯ ನಿವಾರಿಸಿ… Health Tips

Health Tips : ದೇಹವು ಸರಿಯಾದ ಪೋಷಕಾಂಶಗಳನ್ನು ಪಡೆಯದಿದ್ದರೆ, ಅನೇಕ ರೋಗಗಳಿಗೆ ತುತ್ತಾಗುತ್ತದೆ. ನಿಮ್ಮಲ್ಲಿರುವ ಕೆಟ್ಟ…