VIDEO: ಏಕದಿನ ವಿಶ್ವಕಪ್​ಗೆ ಶಾರುಖ್​ ಖಾನ್​ ವಿಶೇಷ ಪ್ರಚಾರ; ವಿಡಿಯೋ ವೈರಲ್​

ನವದೆಹಲಿ: ಬಾಲಿವುಡ್​ ತಾರೆ ಶಾರುಖ್​ ಖಾನ್​ ಭಾರತದಲ್ಲಿ ಅಕ್ಟೋಬರ್​-ನವೆಂಬರ್​ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ ಟೂರ್ನಿಯ ಪ್ರಚಾರ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ. ಐಸಿಸಿ ಗುರುವಾರ ಬಿಡುಗಡೆ ಮಾಡಿರುವ 2 ನಿಮಿಷ, 13 ಸೆಕೆಂಡ್​ಗಳ ವಿಶ್ವಕಪ್​ ಪ್ರಚಾರ ವಿಡಿಯೋದಲ್ಲಿ ಶಾರುಖ್​ ಖಾನ್​ ಕಾಣಿಸಿಕೊಂಡಿರುವುದು ಇದರ ಸುಳಿವನ್ನು ನೀಡಿದೆ. 1975ರಿಂದ ನಡೆದಿರುವ ಏಕದಿನ ವಿಶ್ವಕಪ್​ ಟೂರ್ನಿಗಳ ಪ್ರಮುಖ ಕ್ಷಣಗಳ ಝಲಕ್​ ಒಳಗೊಂಡ ಐಸಿಸಿಯ ವಿಡಿಯೋಗೆ ಶಾರುಖ್​ ಖಾನ್​ ಹಿನ್ನೆಲೆ ಧ್ವನಿಯನ್ನೂ ನೀಡಿದ್ದು, ಕೊನೆಯಲ್ಲಿ ವಿಶ್ವಕಪ್​ ಟ್ರೋಫಿಯೊಂದಿಗೆ ಪೋಸ್​ ನೀಡಿದ್ದಾರೆ. ಕ್ರಿಕೆಟಿಗರಾದ … Continue reading VIDEO: ಏಕದಿನ ವಿಶ್ವಕಪ್​ಗೆ ಶಾರುಖ್​ ಖಾನ್​ ವಿಶೇಷ ಪ್ರಚಾರ; ವಿಡಿಯೋ ವೈರಲ್​