ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದವನೀಗ ಪೊಲೀಸರ ಅತಿಥಿ: ಆಡಳಿತ ಮಂಡಳಿಗೆ ದೂರು ಕೊಟ್ಟರೂ ಆಗಿರಲಿಲ್ಲ ಪ್ರಯೋಜನ

ಬೆಂಗಳೂರು: ಸಹೊದ್ಯೋಗಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಬೆಳ್ಳಂದೂರು ನಿವಾಸಿ ಶಾಂತರಾಜು ಬಂಧಿತ. 29 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿ ಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಫೈನಾನ್ಸ್ ಕಂಪನಿಯಲ್ಲಿ ಉದ್ಯೋಗಿಯಾ ಗಿದ್ದು, ಶಾಂತರಾಜು ಸಹ ಅಲ್ಲಿಯೇ ಕೆಲಸ ಮಾಡುತ್ತಿದ್ದ. ಶಾಂತರಾಜು ಇದ್ದ ಆರೋಪಿ ತಂಡದಲ್ಲಿ ಸಂತ್ರಸ್ತೆ ಕೆಲಸ ಮಾಡುತ್ತಿದ್ದರು. ಪ್ರತಿದಿನ ಕೆಲಸ ಮುಗಿದ ನಂತರ ಮಹಿಳೆ ಶಾಂತರಾಜುಗೆ ಹೇಳಿ ಹೋಗಬೇಕಿತ್ತು. ಅಲ್ಲದೆ, ಮನೆಗೆ ಹೋದ ಬಳಿಕವೂ … Continue reading ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದವನೀಗ ಪೊಲೀಸರ ಅತಿಥಿ: ಆಡಳಿತ ಮಂಡಳಿಗೆ ದೂರು ಕೊಟ್ಟರೂ ಆಗಿರಲಿಲ್ಲ ಪ್ರಯೋಜನ