ಜಿಹಾದಿಗಳ ಜಹಗೀರು ಪಿಒಕೆಯಲ್ಲಿ ಲೈಂಗಿಕ ಜೀತ ಪದ್ಧತಿ

ನವದೆಹಲಿ: ಜಿಹಾದಿಗಳ ಜಹಗೀರು ಆಗಿ ಮಾರ್ಪಟ್ಟಿರುವ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಲೈಂಗಿಕ ಜೀತಪದ್ಧತಿ ಜೋರಾಗಿದೆ. ಇಲ್ಲಿ ಕಾರ್ಯಾಚರಿಸುತ್ತಿರುವ ಬಹುತೇಕ ಭಯೋತ್ಪಾದನಾ ಸಂಘಟನೆಗಳು ವೇಶ್ಯಾವಾಟಿಕೆಯ ಮೂಲಕವೇ ಹಣ ಸಂಗ್ರಹಿಸುತ್ತಿರುವುದಾಗಿ ಯುನೈಟೆಡ್​ ಕಾಶ್ಮೀರ ಪೀಪಲ್ಸ್​ ನ್ಯಾಷನಲ್​ ಪಾರ್ಟಿಯ ವಕ್ತಾರ ನಾಸೀರ್​ ಅಜೀಜ್​ ಖಾನ್​ ಆರೋಪಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಸ್ವಾತಂತ್ರ್ಯದ ಹೋರಾಟದ ನೆಪದಲ್ಲಿ ಹಿಂಸಾಚಾರದಲ್ಲಿ ತೊಡಗಿರುವ ಉಗ್ರರು ಕಾಶ್ಮೀರಿ ಮಹಿಳೆಯರನ್ನು ಲೈಂಗಿಕ ಜೀತದಾಳುಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಕಾಶ್ಮೀರದ ಉಗ್ರರ ಅಡಗುದಾಣದ ಮೇಲೆ ಭಾರತೀಯ ಭದ್ರತಾಪಡೆ ಸಿಬ್ಬಂದಿ ನಡೆಸಿದ್ದ ದಾಳಿಯಲ್ಲಿ … Continue reading ಜಿಹಾದಿಗಳ ಜಹಗೀರು ಪಿಒಕೆಯಲ್ಲಿ ಲೈಂಗಿಕ ಜೀತ ಪದ್ಧತಿ