ಮ್ಯಾಗ್ನೆಟ್​ ಬಳಸಿ ಬಾಲಕನ ಹೊಟ್ಟೆಯಿಂದ ಸೂಜಿ ಹೊರತೆಗೆದ ವೈದ್ಯರು; ಏಮ್ಸ್​ ಸಾಹಸಕ್ಕೆ ಮೆಚ್ಚುಗೆಯ ಮಹಾಪೂರ

ನವದೆಹಲಿ: ಹೊಲಿಗೆ ಸೂಜಿಯನ್ನು ನುಂಗಿದ್ದ ಬಾಲಕನ ಹೊಟ್ಟೆಯಿಂದ ವೈದ್ಯರು ಮ್ಯಾಗ್ನೆಟ್​ ಬಳಸಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(AIIMS)ನಲ್ಲಿ ನಡೆದಿದೆ. 7 ವರ್ಷದ ಮಗುವಿನ ಎಡ ಶ್ವಾಸಕೋಶದಲ್ಲಿ ಅಂಟಿಕೊಂಡಿದ್ದ ಸೂಜಿಯನ್ನು ಹೊರತೆಗೆದಿದ್ದಾರೆ. ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ವೈದ್ಯರ ಪ್ರಕಾರ, ಮಗುವಿನ ಶ್ವಾಸಕೋಶದಲ್ಲಿ 4 ಸೆಂ.ಮೀ ಉದ್ದದ ಸೂಜಿ ಅಂಟಿಕೊಂಡಿತ್ತು, ಇದನ್ನು ಸಂಕೀರ್ಣ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಲಾಗಿದೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ … Continue reading ಮ್ಯಾಗ್ನೆಟ್​ ಬಳಸಿ ಬಾಲಕನ ಹೊಟ್ಟೆಯಿಂದ ಸೂಜಿ ಹೊರತೆಗೆದ ವೈದ್ಯರು; ಏಮ್ಸ್​ ಸಾಹಸಕ್ಕೆ ಮೆಚ್ಚುಗೆಯ ಮಹಾಪೂರ