ವಿರಾಟ್ ಕೊಹ್ಲಿಗೆ ಮರುಜನ್ಮ ನೀಡಿದ ಸೂಪರ್ ಮ್ಯಾನ್ ಇವರೆ ನೋಡಿ..!

ನವದೆಹಲಿ: ವಿರಾಟ್​ ಕೊಹ್ಲಿ ಈ ಹೆಸರೇ ಸಾಕು ಎದುರಾಳಿ ತಂಡದ ಆಟಗಾರರು ಭಯಪಡಲು. ಕಿಂಗ್​ ಕೊಹ್ಲಿ, ಚೇಸಿಂಗ್​ ಮಾಸ್ಟರ್​, ದಾಖಲೆಗಳ ಸರದಾರ ಎಂಬೆಲ್ಲ ಬಿರುದಾಂಕಿತ ಹೊಂದಿರುವ ಕೊಹ್ಲಿ ಕ್ರಿಕೆಟ್​ ಜಗತ್ತಿನ ಅಧಿಪತಿ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಸಕ್ತ ವಿಶ್ವಕಪ್​​ ಟೂರ್ನಿಯಲ್ಲಿ ತಮ್ಮ ಜನ್ಮ ದಿನದಂದೇ 49ನೇ ಶತಕ ಸಿಡಿಸಿದ ಕೊಹ್ಲಿ, ಕ್ರಿಕೆಟ್​ ದಿಗ್ಗಜ ಸಚಿನ್​ ದಾಖಲೆಯನ್ನು ಸರಿಗಟ್ಟಿದ್ದಾರೆ. ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಬ್ಯಾಟರ್​ಗಳ ಪೈಕಿ ಒಬ್ಬರಾಗಿರುವ ಕೊಹ್ಲಿ, ಪ್ರಸ್ತುತ ಯಶಸ್ಸಿನ ಪಥದಲ್ಲಿ ಮುನ್ನುಗ್ಗುತ್ತಿದ್ದಾರೆ. ಇಂತಹ … Continue reading ವಿರಾಟ್ ಕೊಹ್ಲಿಗೆ ಮರುಜನ್ಮ ನೀಡಿದ ಸೂಪರ್ ಮ್ಯಾನ್ ಇವರೆ ನೋಡಿ..!