ಅಪಾಯಕಾರಿ ಸೆರೋಟೈಪ್​-2 ಡೆಂಘೆ ಜ್ವರ: 11 ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ

ನವದೆಹಲಿ: ಇನ್ನೂ ಮರೆಯಾಗದ ಕರೊನಾ ಆತಂಕದ ನಡುವೆ, ಹಲವು ರಾಜ್ಯಗಳಿಗೆ ಹೆಚ್ಚು ಅಪಾಯಕಾರಿಯಾದ ಸೆರೋಟೈಪ್​-2 ಡೆಂಘೆ ಜ್ವರದ ಬಗ್ಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಹಲವು ರೋಗಿಗಳು ಸಾವಪ್ಪಿರುವ ಪ್ರಸಂಗಗಳೂ ಸೇರಿದಂತೆ ಈ ಪ್ರಕಾರದ ಡೆಂಘೆ ಜ್ವರ ಪ್ರಕರಣಗಳನ್ನು ದಾಖಲಿಸುತ್ತಿರುವ 11 ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ರೋಗ ಹೆಚ್ಚಳದ ತಡೆಗೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದೆ. ಸವಾಲಾಗಿ ಬೆಳೆಯುತ್ತಿರುವ ಈ ಡೆಂಘೆ ಪ್ರಭೇದದ ಬಗ್ಗೆ ವಿವಿಧ ರಾಜ್ಯಗಳ ಅಧಿಕಾರಿಗಳೊಂದಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ … Continue reading ಅಪಾಯಕಾರಿ ಸೆರೋಟೈಪ್​-2 ಡೆಂಘೆ ಜ್ವರ: 11 ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ