ನನಗೆ ಮದುವೆ ಬೇಡ,ಒಂಟಿಯಾಗಿರುತ್ತೇನೆಂದ ಸೀರಿಯಲ್​ ನಟಿ; ಯಾಕಮ್ಮಾ? ಇಂತಾ ನಿರ್ಧಾರ ಎಂದ್ರು ಫ್ಯಾನ್ಸ್​

ನವದೆಹಲಿ: ಧಾರಾವಾಹಿಗಳಲ್ಲಿ ನಾಯಕಿಯಾಗಿ ನಟಿಸಿ ಖ್ಯಾತಿ ಪಡೆದ ತಮಿಳಿನ ನಟಿಯೊಬ್ಬರು ನಾನು ಎಂದಿಗೂ ಮದುವೆಯಾಗುವುದಿಲ್ಲ ಮತ್ತು ಒಂಟಿಯಾಗಿ ಜೀವನ ನಡೆಸುತ್ತೇನೆಂದು ಹೇಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ. ನಟಿ ಪವಿತ್ರಾ ಜನನಿ ತಮಿಳಿನ ವಿಜಯ್ ಟಿವಿ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಜನಪ್ರಿಯರಾಗಿದ್ದಾರೆ. ವೆಬ್​ ಸರಣಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಸರವಣನ್ ಮೀನಾಕ್ಷಿ ಮತ್ತು ರಾಜಾ ರಾಣಿಯಂತಹ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಪವಿತ್ರಾ 2018 ರಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಕಿರುತೆರೆಯಲ್ಲಿ ಖ್ಯಾತ ನಟಿಯಾಗಿರುವ ಪವಿತ್ರಾ … Continue reading ನನಗೆ ಮದುವೆ ಬೇಡ,ಒಂಟಿಯಾಗಿರುತ್ತೇನೆಂದ ಸೀರಿಯಲ್​ ನಟಿ; ಯಾಕಮ್ಮಾ? ಇಂತಾ ನಿರ್ಧಾರ ಎಂದ್ರು ಫ್ಯಾನ್ಸ್​