46,000 ದಾಟಿದ ಸೆನ್ಸೆಕ್ಸ್; 13,500 ದಾಟಿತು ನಿಫ್ಟಿ

ಮುಂಬೈ: ಭಾರತೀಯ ಷೇರು ಸೂಚ್ಯಂಕಗಳಾದ ಬಿಎಸ್​ಇ ಸೆನ್ಸೆಕ್ಸ್ ಇದೇ ಮೊದಲ ಬಾರಿ 46,000ದ ಗಡಿದಾಟಿದರೆ, ನಿಫ್ಟಿ 13,500ರ ಮೇಲಕ್ಕೇರಿ ಬುಧವಾರದ ವಹಿವಾಟಿನಲ್ಲಿ ಮತ್ತೊಂದು ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಜಾಗತಿಕ ಮಾರುಕಟ್ಟೆಯ ಧನಾತ್ಮಕ ಬೆಳವಣಿಗೆ ಮತ್ತು ಸ್ಥಿರವಾದ ವಿದೇಶಿ ಬಂಡವಾಳದ ಒಳಹರಿಯುವಿಕೆಯ ಕಾರಣ ಈ ಏರಿಕೆ ಉಂಟಾಗಿದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಬುಧವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಸೆನ್ಸೆಕ್ಸ್ ಗರಿಷ್ಠ 46,164.10 ಅಂಶ ತಲುಪಿದ್ದು, ದಿನದ ಕೊನೆಗೆ 494.99 ಅಂಶ ಏರಿಕೆಯೊಂದಿಗೆ 46,103.50 ಅಂಶದಲ್ಲಿ ವಹಿವಾಟು ಕೊನೆಗೊಳಿಸಿದೆ. ಇದೇ … Continue reading 46,000 ದಾಟಿದ ಸೆನ್ಸೆಕ್ಸ್; 13,500 ದಾಟಿತು ನಿಫ್ಟಿ