ಸೆನ್ಸೆಕ್ಸ್ 250 ಪಾಯಿಂಟ್ ಜಂಪ್​, ನಿಫ್ಟಿ 12,800ರ ಮೇಲಕ್ಕೆ..

ಮುಂಬೈ: ಸತತ ಏರಿಕೆ ದಾಖಲಿಸಿ ಸಾರ್ವಕಾಲಿಕ ದಾಖಲೆಯ ಹೆಜ್ಜೆ ಗುರುತು ಮೂಡಿಸುತ್ತ ಬಂದ ಬಿಎಸ್​ಇ ಸೆನ್ಸೆಕ್ಸ್ ಮತ್ತು ಎನ್​ಎಸ್​ಇ ನಿಫ್ಟಿ ಗುರುವಾರ ಕುಸಿತ ದಾಖಲಿಸಿದರೂ, ಶುಕ್ರವಾರದ ವಹಿವಾಟಿನಲ್ಲಿ ಮತ್ತೆ ಏರಿಕೆ ದಾಖಲಿಸಿವೆ. ಸೆನ್ಸೆಕ್ಸ್ ಒಂದೇ ಸಲ 200 ಕ್ಕೂ ಹೆಚ್ಚು ಅಂಶ ಮೇಲೇರಿದರೆ, ನಿಫ್ಟಿ 12,800ರ ಗಡಿ ದಾಟಿದೆ. ಜಾಗತಿಕ ಷೇರುಪೇಟೆಯಲ್ಲೂ ಏರಿಳಿತಗಳ ಮಿಶ್ರ ವಹಿವಾಟು ಕಂಡುಬಂದಿದ್ದು, ಅದರ ಪರಿಣಾಮ ಭಾರತೀಯ ಷೇರುಪೇಟೆಯ ಮೇಲೂ ಆಗಿದೆ ಎನ್ನುತ್ತಿದ್ದಾರೆ ಪರಿಣತರು. ಬೆಳಗ್ಗೆ 9.20ಕ್ಕೆ ವಹಿವಾಟು ಆರಂಭವಾಗುತ್ತಲೇ ಸೆನ್ಸೆಕ್ಸ್ 246 … Continue reading ಸೆನ್ಸೆಕ್ಸ್ 250 ಪಾಯಿಂಟ್ ಜಂಪ್​, ನಿಫ್ಟಿ 12,800ರ ಮೇಲಕ್ಕೆ..