Photos: ರತ್ನನ್​ ಪ್ರಪಂಚಕ್ಕೆ ಆಗಮಿಸಿದ ನಟಿ ಉಮಾಶ್ರೀ

ಪೋಸ್ಟರ್ ಮೂಲಕವೇ ಸದ್ದು ಮಾಡಿದ್ದ ಡಾಲಿ ಧನಂಜಯ ಅವರ ಹೊಸ ಸಿನಿಮಾ ರತ್ನನ್​ ಪ್ರಪಂಚಕ್ಕೆ ಸರಳ ಮುಹೂರ್ತ ನೆರವೇರಿದೆ. ಸೋಮವಾರ ಇಡೀ ತಂಡ ಒಂದೆಡೆ ಸೇರಿ ಮುಹೂರ್ತ ಮುಗಿಸಿಕೊಂಡಿದ್ದು, ರಾಜಕುಮಾರ್ ಖ್ಯಾತಿಯ ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಕ್ಲಾಪ್​ ಮಾಡುವ ಮೂಲಕ ಚಿತ್ರಕ್ಕೆ ಶುಭ ಹಾರೈಸಿದರು. ಇದನ್ನೂ ಓದಿ: ಡಾಲಿ ಧನಂಜಯ ‘ಬಡವ ರಾಸ್ಕಲ್’ ಸಿನಿಮಾ ಎಲ್ಲಿಗೆ ಬಂತು… ರೋಹಿತ್​ ಪದಕಿ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ನಿರ್ಮಾಪಕ ವಿಜಯ್​ ಕಿರಗಂದೂರು, ನಿರ್ದೇಶಕ ಪ್ರಶಾಂತ್​ ನೀಲ್​, ಕಲಾವಿದರಾದ … Continue reading Photos: ರತ್ನನ್​ ಪ್ರಪಂಚಕ್ಕೆ ಆಗಮಿಸಿದ ನಟಿ ಉಮಾಶ್ರೀ