ಒಲಂಪಿಕ್ಸ್​ಗೆ ಹೊರಟಿತು ಆಟಗಾರರ ತಂಡ; ಇಂದು ದೆಹಲಿಯಲ್ಲಿ ಬೀಳ್ಕೊಡುಗೆ

ನವದೆಹಲಿ : ಒಲಂಪಿಕ್ಸ್​ಗೆ ಒಂದು ವಾರ ಉಳಿದಿರುವಂತೆ, ಇಂದು ಮೊದಲ ಕಂತಿನ ಭಾರತೀಯ ಒಲಂಪಿಕ್​​ ಸ್ಪರ್ಧಿಗಳು ಜಪಾನಿನ ಟೋಕಿಯೋಗಾಗಿ ತೆರಳಲಿದ್ದಾರೆ. ಇವರಿಗೆ ಔಪಚಾರಿಕವಾದ ಬೀಳ್ಕೊಡುಗೆ​ ಸಮಾರಂಭವೊಂದು ನವದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ನಡೆಯಲಿದೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕುರ್​ ಹಾಗೂ ಕ್ರೀಡಾ ರಾಜ್ಯ ಸಚಿವ ನಿಶಿತ್​ ಪ್ರಮಾಣಿಕ್​ ಅವರು, 54 ಅಥ್ಲೀಟ್​ಗಳೊಂದಿಗೆ ಇಂಡಿಯನ್​ ಒಲಂಪಿಕ್​ ಅಸೋಸಿಯೇಷನ್(ಐಒಎ)ನ ಪ್ರತಿನಿಧಿಗಳು ಮತ್ತು ಸಹಾಯಕ ಸಿಬ್ಬಂದಿಯನ್ನೊಳಗೊಂಡ 88 ಜನರ ತಂಡಕ್ಕೆ, ಶುಭ ಕೋರಿ ಬೀಳ್ಕೊಡಲಿದ್ದಾರೆ. ಐಒಎ ಮತ್ತು ಸ್ಪೋರ್ಟ್ಸ್​ … Continue reading ಒಲಂಪಿಕ್ಸ್​ಗೆ ಹೊರಟಿತು ಆಟಗಾರರ ತಂಡ; ಇಂದು ದೆಹಲಿಯಲ್ಲಿ ಬೀಳ್ಕೊಡುಗೆ