1,122 ಮೃತದೇಹಗಳನ್ನು ಮಾರಾಟ ಮಾಡಿ 3.66 ಕೋಟಿ ರೂ. ಸಂಪಾದಿಸಿದ ಕೇರಳ ಸರ್ಕಾರ!

ತಿರುವನಂತಪುರಂ: ಮೃತದೇಹಗಳನ್ನು ಮಾರಿ ಹಣ ಸಂಪಾದನೆ ಮಾಡಬಹುದು ಅಂದರೆ ನೀವು ನಂಬುತ್ತೀರಾ? ಖಂಡಿತವಾಗಿ ಯಾರೂ ನಂಬುವುದಿಲ್ಲ. ಸತ್ತ ಮೇಲೆ ಅದರ ಅಂತ್ಯಕ್ರಿಯೆಗೆ ಹಣಕಾಸು ಬೇಕು, ಅಂಥದ್ದರಲ್ಲಿ ಹಣ ಸಂಪಾದನೆ ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಮೂಡುತ್ತದೆ. ಆದರೆ, ಈ ಸ್ಟೋರಿ ಓದಿದ ನಂತರ ಮೃತದೇಹದಿಂದಲೂ ಹಣ ಸಂಪಾದಿಸಬಹುದು ಅನ್ನೋದು ಗೊತ್ತಾಗುತ್ತದೆ. ಹೌದು, ಕೇರಳ ಸರ್ಕಾರ ಮೃತದೇಹವನ್ನು ಮಾರಾಟ ಮಾಡಿ 3.66 ಕೋಟಿ ರೂ. ಸಂಪಾದನೆ ಮಾಡಿದೆ. ಸರ್ಕಾರಿ ಆಸ್ಪತ್ರೆಗಳ ಶವಗಾರದಲ್ಲಿರುವ ವಾರಸುದಾರರಿಲ್ಲದ ಮೃತದೇಹಗಳನ್ನು 2008ರಿಂದಲೂ ಕೇರಳ ಸರ್ಕಾರ … Continue reading 1,122 ಮೃತದೇಹಗಳನ್ನು ಮಾರಾಟ ಮಾಡಿ 3.66 ಕೋಟಿ ರೂ. ಸಂಪಾದಿಸಿದ ಕೇರಳ ಸರ್ಕಾರ!