ಗಿರ್​ಮಿಟ್​: ಸೆಲ್ಪಿ ಕಂಡ ಹಿಡದವನ ಜೊತಿ ಒಂದ ಸೆಲ್ಪಿ…

ಈಗ ಒಂದ ಆರ ತಿಂಗಳ ಹಿಂದ ಒಂದ ಸುದ್ದಿ ಬಂದಿತ್ತ. ಒಬ್ಬೊಂವಾ ಮುಂದ ತನ್ನ ಅತ್ತಿ ಆಗೋಕಿ ಕೈಯಾಗ ಮೊಬೈಲ್ ಕೊಟ್ಟ ‘ಈಗ ನಾ ನಿನ್ನ ಮಗಳಿಗೆ ಪ್ರಪೋಸ್ ಮಾಡ್ತೇನಿ ಅದನ್ನ ನೀ ವಿಡಿಯೋ ಮಾಡ’ ಅಂತ ಹೇಳಿದ್ನಂತ. ಇನ್ನ ಮುಂದ ಆಗೊ ಅಳಿಯಾ ಹೇಳಲಿಕತ್ತಾನ ಇಲ್ಲಾ ಅನ್ನಲಿಕ್ಕೆ ಬರಂಗಿಲ್ಲಾ ಅಂತ ಪಾಪ ಅಕಿ ಮೊಬೈಲನಾಗ ವಿಡಿಯೋ ಮಾಡಿದ್ಲು. ಅಂವಾ ಅಕಿ ಮಗಳಿಗೆ ಪ್ರಪೋಸ್ ಮಾಡಿದಾ. ಮಗಳ ಒಪ್ಪಕೊಂಡ್ಲು. ಆ ಅಳಿಯಾ ಆಗೊಂವಾ ಅಗದಿ Excite ಆಗಿ … Continue reading ಗಿರ್​ಮಿಟ್​: ಸೆಲ್ಪಿ ಕಂಡ ಹಿಡದವನ ಜೊತಿ ಒಂದ ಸೆಲ್ಪಿ…