2011ರಲ್ಲಿ ಸಚಿನ್​ಗಾಗಿ ಗೆದ್ದೆವು, ಈ ಬಾರಿ ಕೊಹ್ಲಿಗಾಗಿ ವಿಶ್ವಕಪ್​ ಗೆಲ್ಲೋಣ ಎಂದ ಸೆಹ್ವಾಗ್​

ಮುಂಬೈ: ಭಾರತ ತಂಡ 2011ರಲ್ಲಿ ಸಚಿನ್​ ತೆಂಡುಲ್ಕರ್​ಗಾಗಿ ಏಕದಿನ ವಿಶ್ವಕಪ್​ ಗೆಲುವಿನ ಸಂಕಲ್ಪ ಮಾಡಿತ್ತು. ಅದೇ ರೀತಿ ಈ ಬಾರಿ ವಿರಾಟ್​ ಕೊಹ್ಲಿಗಾಗಿ ಭಾರತ ತಂಡ ವಿಶ್ವಕಪ್​ ಗೆಲ್ಲಬೇಕು ಎಂದು ಮಾಜಿ ಬ್ಯಾಟರ್​ ವೀರೇಂದ್ರ ಸೆಹ್ವಾಗ್​ ಹೇಳಿದ್ದಾರೆ. “ಕೊಹ್ಲಿ ಈಗ ಭಾರತ ತಂಡದಲ್ಲಿ ಸ್ಥಾನ ಅವರಂಥದ್ದೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಯಾವಾಗಲೂ ತಂಡಕ್ಕೆ ಶೇ. 100ಕ್ಕಿಂತ ಹೆಚ್ಚಿನ ಕೊಡುಗೆ ನೀಡಲು ಬಯಸುತ್ತಾರೆ. ಕೊಹ್ಲಿ ಕೂಡ ಈ ಬಾರಿ ವಿಶ್ವಕಪ್​ ಗೆಲ್ಲಲು ಬಯಸಿದ್ದಾರೆ. ಅವರು ಖಂಡಿತವಾಗಿಯೂ ಈ ನಿಟ್ಟಿನಲ್ಲಿ ಪ್ರಯತ್ನಿಸಲಿದ್ದಾರೆ’ … Continue reading 2011ರಲ್ಲಿ ಸಚಿನ್​ಗಾಗಿ ಗೆದ್ದೆವು, ಈ ಬಾರಿ ಕೊಹ್ಲಿಗಾಗಿ ವಿಶ್ವಕಪ್​ ಗೆಲ್ಲೋಣ ಎಂದ ಸೆಹ್ವಾಗ್​