ಬಿಸಿಲಿಗೂ ಕರಗದ ಈ ಐಸ್​ ಕ್ರೀಮ್​ ಹಿಂದಿನ ರಹಸ್ಯ ತಿಳಿದ್ರೆ ನೀವು ಬೆರಗಾಗೋದು ಖಚಿತ!

ಐಸ್​ ಕ್ರೀಮ್​ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ. ಇದರ ಟೇಸ್ಟ್​ಗೆ ಪ್ರತಿಯೊಬ್ಬರು ಸೋಲುತ್ತಾರೆ. ಐಸ್​ ಕ್ರೀಮ್​ ಸವಿಯುವಾಗ ಬೇಸರದ ಸಂಗತಿ ಏನೆಂದರೆ, ಅದು ಬೇಗ ಮೆಲ್ಟ್​ ಆಗಿಬಿಡುತ್ತದೆ. ಇದರಿಂದ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಆದಾಗ್ಯೂ, ಸೂರ್ಯೋದಯದ ನಾಡು ಜಪಾನ್‌ನಲ್ಲಿ ಬೇಸಿಗೆಯ ಶಾಖದಲ್ಲಿಯೂ ಕರಗದ ಐಸ್ ಕ್ರೀಮ್ ಇದೆ. ಈ ಐಸ್ ಕ್ರೀಮ್​ನ ಹೆಸರು “ಕನಜವಾ”. ಕನಜವಾ ಐಸ್ ಕ್ರೀಂನಲ್ಲಿ ಪಾಲಿಫಿನಾಲ್ (ಪಾಲಿಫಿನಾಲ್​ಗಳು ಅನೇಕ ಸಸ್ಯಗಳಲ್ಲಿ ನೈಸರ್ಗಿಕವಾಗಿ ಕಂಡುಬರುವ ಸಂಯುಕ್ತಗಳ ಒಂದು ದೊಡ್ಡ ಗುಂಪು) ಎಂಬ ಬೈಂಡಿಂಗ್ ಏಜೆಂಟ್ ಇರುತ್ತದೆ. … Continue reading ಬಿಸಿಲಿಗೂ ಕರಗದ ಈ ಐಸ್​ ಕ್ರೀಮ್​ ಹಿಂದಿನ ರಹಸ್ಯ ತಿಳಿದ್ರೆ ನೀವು ಬೆರಗಾಗೋದು ಖಚಿತ!