ರಾಮಾಯಣ ಯಾತ್ರೆ ಎರಡನೇ ರೈಲು ರದ್ದು: ಕಾರಣವಿದು..

ನವದೆಹಲಿ: ರಾಮಾಯಣಕ್ಕೆ ಸಾಕ್ಷಿಯಾದ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸುವ ಸಲುವಾಗಿ ಇಂಡಿಯನ್ ರೈಲ್ವೇ ಕೇಟರಿಂಗ್​ ಆ್ಯಂಡ್ ಟೂರಿಸಂ ಕಾರ್ಪೋರೇಷನ್​ (ಐಆರ್​ಸಿಟಿಸಿ) ರಾಮಾಯಣ ಯಾತ್ರೆ ಎಂಬ ವಿಶೇಷ ಪ್ರವಾಸವನ್ನು ಹಮ್ಮಿಕೊಂಡಿದ್ದು, ಇದೀಗ ರಾಮಾಯಣ ಯಾತ್ರೆಯ ಎರಡನೇ ರೈಲನ್ನು ರದ್ದುಗೊಳಿಸಲಾಗಿದೆ. 18 ದಿನಗಳ ಈ ರಾಮಾಯಣ ಯಾತ್ರೆಯನ್ನು ಐಆರ್​ಸಿಟಿಸಿ ಜೂ. 21ರಂದು ಆರಂಭಿಸಿತ್ತು. ಭಾರತ್ ಗೌರವ್ ಟೂರಿಸ್ಟ್ ಟ್ರೈನ್​ ಎಂಬ ವಿಶೇಷ ರೈಲಿನ ಮೂಲಕ ರಾಮಾಯಣದ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಲಾಗುವ ಈ ರೈಲು, 11 ಎಸಿ ಕೋಚ್​ಗಳಿಂದ ಕೂಡಿದ್ದು, 600 ಪ್ರಯಾಣಿಕರ … Continue reading ರಾಮಾಯಣ ಯಾತ್ರೆ ಎರಡನೇ ರೈಲು ರದ್ದು: ಕಾರಣವಿದು..