ಐಪಿಎಲ್ ಹರಾಜಿನಲ್ಲಿ 333 ಕ್ರಿಕೆಟಿಗರು: 214 ಭಾರತೀಯರು, 119 ವಿದೇಶೀಯರು, 23 ಆಟಗಾರರಿಗೆ ₹2 ಕೋಟಿ ಮೂಲಬೆಲೆ

ಬೆಂಗಳೂರು: ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್ 17ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ 214 ಭಾರತೀಯರು ಮತ್ತು 119 ವಿದೇಶಿಯರು ಸೇರಿ ಒಟ್ಟು 333 ಕ್ರಿಕೆಟಿಗರು ಭಾಗವಹಿಸಲಿದ್ದಾರೆ.ಎಲ್ಲ 10 ತಂಡಗಳು ಒಟ್ಟಾರೆ ಗರಿಷ್ಠ 77 ಆಟಗಾರರನ್ನು ಖರೀದಿಸಲು ಅವಕಾಶವಿದೆ. 10 ತಂಡಗಳು ಒಟ್ಟು 262.95 ಕೋಟಿ ರೂ. ಬಜೆಟ್ ಹೊಂದಿವೆ. 10 ತಂಡಗಳು ಈಗಾಗಲೆ 50 ವಿದೇಶೀಯರ ಸಹಿತ 223 ಆಟಗಾರರನ್ನು ರಿಟೇನ್ ಮಾಡಿಕೊಂಡಿದ್ದು, ಹರಾಜಿನಲ್ಲಿ 30 ವಿದೇಶಿಯರ ಸಹಿತ ಗರಿಷ್ಠ 77 ಆಟಗಾರರನ್ನು ಖರೀದಿಸಲು … Continue reading ಐಪಿಎಲ್ ಹರಾಜಿನಲ್ಲಿ 333 ಕ್ರಿಕೆಟಿಗರು: 214 ಭಾರತೀಯರು, 119 ವಿದೇಶೀಯರು, 23 ಆಟಗಾರರಿಗೆ ₹2 ಕೋಟಿ ಮೂಲಬೆಲೆ