ಮತ್ತೆ ಕಡಲ್ಕೊರೆತ ಭೀತಿ

ಕೋಟ: ಕೋಟ, ಕೋಟತಟ್ಟು, ಕೋಡಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕಡಲ ಕಿನಾರೆ ಈ ವರ್ಷ ಮಳೆಗಾಲದಲ್ಲಿ ಕೊರೆತಕ್ಕೊಳಗಾಗುವ ಭೀತಿ ಎದುರಾಗಿದೆ. ಇದರಲ್ಲಿ ಮಣೂರು ಪಡುಕರೆಯ ಪ್ರವಾಸಿಗರನ್ನು ಆಕರ್ಷಿಸುವ ಕಡಲ ಕಿನಾರೆಯ ತಡೆಗೋಡೆ ಭಾರಿ ಪ್ರಮಾಣದಲ್ಲಿ ಕುಸಿತಗೊಂಡಿದೆ. ಹೀಗಾಗಿ ಮಳೆ ಅಥವಾ ಚಂಡಮಾರುತದಿಂದ ಸಾಕಷ್ಟು ಭೂ ಭಾಗ ಕಡಲ್ಕೊರೆತಕ್ಕೊಳಗಾಗುವ ಭೀತಿ ಸ್ಥಳೀಯರಿಗೆ ಎದುರಾಗಿದೆ. ಕೆಲವರ್ಷಗಳ ಹಿಂದೆ ಶಾಶ್ವತ ತಡೆಗೋಡೆ ನಿರ್ಮಾಣಗೊಂಡಿದ್ದರೂ ವರ್ಷ ಕಳೆದಂತೆ ಇದರ ಭಾರಿ ಗಾತ್ರದ ಕಲ್ಲುಗಳು ಕುಸಿಯುತ್ತಿವೆ. ಇಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯ ಎತ್ತರಕ್ಕಿಂತ ಹೆಚ್ಚಿನ ಕುಸಿತ … Continue reading ಮತ್ತೆ ಕಡಲ್ಕೊರೆತ ಭೀತಿ